2 ಸೂಪರ್ ಓವರ್; ಮುಂಬೈ ಗೆದ್ದ ಪಂಜಾಬ್

newsics.com
ದುಬೈ: ರೋಚಕತೆಯಿಂದ ಕೂಡಿದ್ದ ಮುಂಬೈ ಇಂಡಿಯನ್ಸ್- ಕಿಂಗ್ಸ್ XI ಪಂಜಾಬ್ ನಡುವಿನ ಪಂದ್ಯದಲ್ಲಿ ಎರಡು ಸೂಪರ್ ಓವರ್ ಗಳ ಬಳಿಕ ಪಂಜಾಬ್ ತಂಡ ಜಯ ಸಾಧಿಸಿತು.
ಇಲ್ಲಿ ಭಾನುವಾರ ಮುಂಬೈ ಇಂಡಿಯನ್ಸ್-ಕಿಂಗ್ಸ್ XI ಪಂಜಾಬ್ ನಡುವೆ ನಡೆದ ಐಪಿಎಲ್-2020 36ನೇ ಪಂದ್ಯದಲ್ಲಿ ಮೊದಲು ಮುಂಬೈ ಇಂಡಿಯನ್ಸ್- ಪಂಜಾಬ್ XI ಕಿಂಗ್ಸ್ ನಡುವೆ ನಡೆದ ಐಪಿಎಲ್-2020 ಪಂದ್ಯ ಟೈನಲ್ಲಿ ಅಂತ್ಯವಾಯಿತು.
ಮೊದಲ ಸೂಪರ್ ಓವರ್ ನಲ್ಲಿ ಕಿಂಗ್ಸ್ XI ಪಂಜಾಬ್ ತಂಡ 2 ವಿಕೆಟ್ ನಷ್ಟಕ್ಕೆ 5 ರನ್ ಗಳಿಸಿ ಗೆಲ್ಲುವುದಕ್ಕೆ ಎದುರಾಳಿ ತಂಡಕ್ಕೆ 6 ರನ್ ಗಳ ಗುರಿ ನೀಡಿತ್ತು. ಆದರೆ ಈ ಬಾರಿಯೂ ಮುಂಬೈ ತಂಡ ಪಂದ್ಯವನ್ನು ಸಮಬಲವನ್ನಾಗಿಸಿಕೊಂಡ ಪರಿಣಾಮ ಮತ್ತೊಮ್ಮೆ ಸೂಪರ್ ಓವರ್ ನಡೆಸಲಾಯಿತು. ಎರಡನೇ ಬಾರಿ ನಡೆದ ಸೂಪರ್ ಓವರ್ ನಲ್ಲಿ ಮುಂಬೈ ತಂಡದ ಪರ ಪೋಲ್ಲಾರ್ಡ್ ಹಾಗೂ ಹಾರ್ದಿಕ್ ಪಾಂಡ್ಯ ಜೊತೆಯಾಟದಲ್ಲಿ 9 ರನ್ ಗಳಿಸಿದ್ದಾಗ ಹಾರ್ದಿಕ್ ವಿಕೆಟ್ ಒಪ್ಪಿಸಿದರು. ಮುಂಬೈ ತಂಡ 11 ರನ್ ಗಳನ್ನು ಗಳಿಸಿ ಎದುರಾಳಿ ತಂಡಕ್ಕೆ 12 ರನ್ ಗಳ ಟಾರ್ಗೆಟ್ ನೀಡಿತು. ಕಿಂಗ್ಸ್ XI ತಂಡದ ಪರ ಮಯಾಂಕ್ ಅಗರ್ವಾಲ್ ಹಾಗೂ ಕ್ರಿಸ್ ಗೇಲ್ 15 ರನ್ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು.

LEAVE A REPLY

Please enter your comment!
Please enter your name here

Read More

ಅನಂತಪದ್ಮನಾಭ ಸ್ವಾಮಿ ಆಡಳಿತ ಮಂಡಳಿ ಸದಸ್ಯರಾಗಿ ಕುಮ್ಮನಂ

ನವದೆಹಲಿ: ಕೇರಳದ ಪ್ರಸಿದ್ದ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿ ಹಿರಿಯ ಬಿಜೆಪಿ ನಾಯಕ ಕುಮ್ಮನಂ ರಾಜಶೇಖರನ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯ ಈ...

ವೆಡ್ಡಿಂಗ್‌ ಫೋಟೋ ಶೂಟ್’ನಲ್ಲಿ ಬ್ಯಾಟ್ ಬೀಸಿದ ಸಂಜಿದಾ..!

newsics.comಢಾಕಾ: ಬಾಂಗ್ಲಾದೇಶ ರಾಷ್ಟ್ರೀಯ ಕ್ರಿಕೆಟ್‌ ತಂಡದ ಆಟಗಾರ್ತಿ ಸಂಜಿದಾ ಇಸ್ಲಾಮ್‌ ವಿಶಿಷ್ಟವಾಗಿ ವೆಡ್ಡಿಂಗ್‌ ಫೋಟೋ ಶೂಟ್ ಮಾಡಿ ಸುದ್ದಿಯಾಗಿದ್ದಾರೆ.ಮದುವೆಯ ಸಾಂಪ್ರದಾಯಕ ಉಡುಗೆಯಲ್ಲೇ ಅಂಗಳಕ್ಕಿಳಿದು, ಬ್ಯಾಟಿಂಗ್‌ ಮಾಡುವ ಶೈಲಿಯಲ್ಲಿ ಫೋಟೋ ತೆಗೆಸಿಕೊಂಡು...

ಫಲದಾಯಿನಿ ಕಾತ್ಯಾಯಿನೀ…

ಜಗನ್ಮಾತೆ ಕಾತ್ಯಾಯಿನಿಯು ಅಮೋಘ ಫಲದಾಯಿನಿಯಾಗಿದ್ದಾಳೆ. ಇವಳ ಬಣ್ಣವು ಬಂಗಾರದಂತೆ ಹೊಳೆಯುತ್ತದೆ. ಅವಳಿಗೆ ನಾಲ್ಕು ಭುಜಗಳಿವೆ. ಅಭಯ, ವರ, ಖಡ್ಗ ಹಾಗೂ ಕಮಲ ಪುಷ್ಪಗಳನ್ನು ಹೊಂದಿದ್ದಾಳೆ. ನವರಾತ್ರಿಯ ದುರ್ಗಾಪೂಜೆಯ ಆರನೇ ದಿನ...

Recent

error: Content is protected !!