Tuesday, December 6, 2022

2000ರೂಪಾಯಿ ನೋಟು ರದ್ದತಿ ಇಲ್ಲ: ಕೇಂದ್ರದ ಸ್ಪಷ್ಟನೆ

Follow Us

ನವದೆಹಲಿ: 2000 ಮುಖ ಬೆಲೆಯ ನೋಟು ಡಿಸೆಂಬರ್ 31ರ ಬಳಿಕ ರದ್ದಾಗಲಿದೆ ಎಂಬ ವದಂತಿಯನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರೆಸ್ ಇನ್ ಪೋರ್ ಮೇಷನ್  ಬ್ಯೂರೋ ( p I b) ಇದು ಕೇವಲ ವದಂತಿ. ಇದರಲ್ಲಿ ಸತ್ಯಾಂಶ ಇಲ್ಲ ಎಂದು ಹೇಳಿದೆ. ರಿಸರ್ವ್ ಬ್ಯಾಂಕ್ ಕೂಡ ಇದನ್ನು ನಿರಾಕರಿಸಿದೆ. 2000 ರೂ ನೋಟ್ ರದ್ದತಿ ಇಲ್ಲ ಎಂದು ಆರ್ ಬಿ  ಐ ಸ್ಪಷ್ಟಪಡಿಸಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಬಂಗಾಳ ಕೊಲ್ಲಿಯಲ್ಲಿ ವಾಯು ಭಾರ ಕುಸಿತ: ರಾಜ್ಯದಲ್ಲಿ ನಾಲ್ಕು ದಿನ ಮಳೆ

newsics.com ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯು ಭಾರ ಕುಸಿತ ಸಂಭವಿಸಿದ್ದು ಚಂಡ ಮಾರುತ ರೂಪುಗೊಳ್ಳುತ್ತಿದೆ. ಇದರ ಪರಿಣಾಮ ರಾಜ್ಯದಲ್ಲಿ ನಾಳೆಯಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ...

ಬೈಕ್ ಗೆ ಸಾರಿಗೆ ಬಸ್ ಡಿಕ್ಕಿ: ಮೂವರ ಸಾವು, ಓರ್ವನಿಗೆ ಗಾಯ

newsics.com ರಾಯಚೂರು: ರಾಜ್ಯದ ರಾಯಚೂರು ತಾಲೂಕಿನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಸಾರಿಗೆ ಬಸ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಮಸ್ಕಿ ಸಮೀಪದ ಗುಡದೂರು ಬಳಿ ಈ ಅಪಘಾತ...

ಗುಹಾ ತೀರ್ಥಸ್ನಾನದ ಸಂಭ್ರಮದಲ್ಲಿ ನೆಲ್ಲಿತ್ತಟ್ಟು ಶ್ರೀ ಮಹಾ ವಿಷ್ಣು ಕ್ಷೇತ್ರ

 newsics.com ಕಾಸರಗೋಡು: ನಮ್ಮ ನಂಬಿಕೆ ಆಚರಣೆಗಳು ಪ್ರಕೃತಿಯ ಜತೆ ಅವಿನಾಭವ ಸಂಬಂಧ ಹೊಂದಿವೆ. ಪ್ರಕೃತಿಯನ್ನು ಶಕ್ತಿ ಎಂದೇ ನಂಬುತ್ತೇವೆ.  ಕಾಸರಗೋಡು ಸೇರಿದಂತೆ ಕರಾವಳಿ ತೀರದಲ್ಲಿ ಪ್ರತಿಯೊಂದು ಆಚರಣೆ ಪ್ರಕೃತಿ ಜತೆ ಬೆಸೆದುಕೊಂಡಿದೆ. ಇದಕ್ಕೆ ಅತ್ಯುತ್ತಮ ...
- Advertisement -
error: Content is protected !!