Thursday, January 21, 2021

2019 ಕಾರು ಮಾರಾಟ ದಾಖಲೆ ಕುಸಿತ

ನವದೆಹಲಿ:  2019 ಕೊನೆಗೊಂಡಿದೆ. 2020 ಈಗಷ್ಚೆ ಆರಂಭವಾಗಿದೆ. ಆದರೆ ಕಾರು ನಿರ್ಮಾಣ ಕಂಪನಿಗಳಿಗೆ 2019 ಮರೆಯಲಾರದ ಕಹಿ ನೆನಪಿನ ವರ್ಷ.  2019ರಲ್ಲಿ 20 ವರ್ಷಗಳಲ್ಲಿ ಅತೀ ಕಡಿಮೆ ಕಾರು ಮಾರಾಟವಾಗಿದೆ. ಶೇಕಡ 13ರಷ್ಟು ಇಳಿಕೆಯಾಗಿದೆ.  ಕಾರು ಮಾರಾಟದಲ್ಲಿನ ಇಳಿಕೆ ಪ್ರಮುಖ ಕಾರು ನಿರ್ಮಾಣ ಸಂಸ್ಥೆಗಳ ಮೇಲೂ ಪ್ರಭಾವ ಬೀರಿದೆ. ಮಾರುತಿ, ಹುಂಡೈ,  ಮಹೀಂದ್ರಾ ಹೀಗೆ ಎಲ್ಲವೂ ಇದರ ಆಘಾತಕ್ಕೆ ತುತ್ತಾಗಿವೆ.

ಮತ್ತಷ್ಟು ಸುದ್ದಿಗಳು

Latest News

ರೈಲು ಸಿಗ್ನಲ್ ಹಾಳು ಮಾಡಿ ದರೋಡೆ ಮಾಡುತ್ತಿದ್ದ ಆರೋಪಿ ಸೆರೆ

Newsics.com ಬೆಂಗಳೂರು: ರೈಲ್ವೇ ಸುರಕ್ಷಾ ದಳದ ಪೊಲೀಸರು ಖತರ್ ನಾಕ್ ದರೋಡೆಕೋರನೊಬ್ಬನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ರಾತ್ರಿ ಸಂಚರಿಸುತ್ತಿದ್ದ ರೈಲುಗಳಲ್ಲಿ ದರೋಡೆ ಮಾಡುವುದರಲ್ಲಿ ಕುಖ್ಯಾತಿ ಪಡೆದಿದ್ದ. 25 ವರ್ಷ...

ಅಮಿತಾಭ್ ಬಚ್ಚನ್ ಮನವಿಗೆ ಸ್ಪಂದನೆ: ಪೊಲೀಸ್ ದಂಪತಿ ವರ್ಗಾವಣೆ

Newsics.com ಭೋಪಾಲ್:  ಕೌನ್ ಬನೇಗಾ ಕರೋಡ್ ಪತಿಯಲ್ಲಿ ಹಿರಿಯ ನಟ ಅಮಿತಾಭ್ ಬಚ್ಚನ್ ಮಾಡಿದ ಮನವಿಗೆ ಮಧ್ಯಪ್ರದೇಶ ಸರ್ಕಾರ ಸ್ಪಂದಿಸಿದೆ. ಎರಡು ಪ್ರತ್ಯೇಕ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪತಿ ಮತ್ತು ಪತ್ನಿಗೆ ಒಂದೇ ಸ್ಥಳದಲ್ಲಿ...

ನಟಿ ರಾಗಿಣಿ ದ್ವಿವೇದಿಗೆ ಸುಪ್ರೀಂ ಕೋರ್ಟ್ ಜಾಮೀನು

Newsics.com ನವದೆಹಲಿ: ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಕಳೆದ 140 ದಿನಗಳಿಂದ ರಾಗಿಣಿ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಎರಡು ಬಾರಿ ವಿಚಾರಣೆ...
- Advertisement -
error: Content is protected !!