Sunday, January 24, 2021

22 ಲಕ್ಷ ರೂಪಾಯಿ ಮೌಲ್ಯದ ಈರುಳ್ಳಿ ಲಾರಿ ನಾಪತ್ತೆ

ದೇಶಾದ್ಯಂತ ಈರುಳ್ಳಿ ದರ ಗಗನಕ್ಕೇರಿದೆ. ಗೃಹಿಣಿಯರು ಈರುಳ್ಳಿಯಿಂದ ದೂರ ಸರಿಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಈರುಳ್ಳಿ ನಾಪತ್ತೆಯಾದರೇ.. ಅದು ಗಂಭೀರ ವಿಷಯ ತಾನೇ..ಮಹಾರಾಷ್ಟ್ರದ ನಾಸಿಕ್ ನಿಂದ 22 ಲಕ್ಷ ರೂಪಾಯಿ ಮೌಲ್ಯದ ಈರುಳ್ಳಿ ಲಾರಿ ಗೋರಖ್ ಪುರಕ್ಕೆ ಪ್ರಯಾಣ ಬೆಳೆಸಿತ್ತು. ನವೆಂಬರ್ 11ಕ್ಕೆ ಹೊರಟ ಲಾರಿ 22ಕ್ಕೆ ಅಲ್ಲಿ ತಲುಪಬೇಕಿತ್ತು. ಆದರೇ ಲಾರಿ ಮಾತ್ರ ಸರಕಿನೊಂದಿಗೆ ಅಲ್ಲಿ ತಲುಪಿಯೇ ಇಲ್ಲ. ಲಾರಿಯಲ್ಲಿ 40 ಟನ್ ಈರುಳ್ಳಿ ಇತ್ತು. ಕಂಗಾಲಾದ ವ್ಯಾಪಾರಿ ಪ್ರೇಮ್ ಚಂದ್ ಶುಕ್ಲಾ ಅಂತಿಮವಾಗಿ ಪೊಲೀಸರಿಗೆ ದೂರು ನೀಡಿದರು. ಕೊನೆಗೆ  ಟೆಂಡೂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಾರಿಯನ್ನು ಪತ್ತೆ ಹಚ್ಚಲಾಯಿತು. ಆದರೇ ಅದರಲ್ಲಿ ಈರುಳ್ಳಿ ಮಾತ್ರ ನಾಪತ್ತೆಯಾಗಿತ್ತು.

ಮತ್ತಷ್ಟು ಸುದ್ದಿಗಳು

Latest News

ಆನೆ ದಾಳಿಗೆ ಪ್ರವಾಸಿ ಯುವತಿ ಬಲಿ

newsics.comವಯನಾಡು (ಕೇರಳ): ಪ್ರವಾಸಕ್ಕೆ ಬಂದಿದ್ದ ಯುವತಿ ಆನೆ ದಾಳಿಗೆ ಬಲಿಯಾಗಿದ್ದಾಳೆ.ಈ ಘಟನೆ ಕೇರಳದ ವಯನಾಡಿನಲ್ಲಿ ನಡೆದಿದೆ.ಕೇರಳದ ಕಣ್ಣೂರಿನ ಚೆಲೇರಿ ಮೂಲದ ಶಹಾನ್ (26)...

ಮೋಟರ್ ಬೈಕ್ ರೇಸ್ ವೇಳೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ

Newsics.com ದೆಹಲಿ: ರಾಜಧಾನಿ ದೆಹಲಿಯಲ್ಲಿ ಕೆಲವು ಯುವಕರು ಮೋಟರ್ ಬೈಕ್ ರೇಸ್ ವೇಳೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ಎಂದು ವರದಿಯಾಗಿದೆ. ಬಾಡಿಗೆಗೆ ಬೈಕ್ ಪಡೆದು ರೇಸ್ ನಲ್ಲಿ ತೊ಼ಡಗಿದ್ದ ಯುವಕರ ಗುಂಪು ಈ...

ಪ್ರಶ್ನೆ ಪತ್ರಿಕೆ ಸೋರಿಕೆ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಆದೇಶ

Newsics.com ಶಿವಮೊಗ್ಗ:  ಕೆ ಪಿ ಎಸ್ ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ...
- Advertisement -
error: Content is protected !!