ದೆಹಲಿ: ಜಿಎಸ್ಟಿ ದರ ಇಳಿಕೆಯಾಗಿದ್ದರೂ ಉತ್ಪನ್ನಗಳ ದರ ಕಡಿಮೆ ಮಾಡದ ಜಾನ್ಸನ್ ಆಂಡ್ ಜಾನ್ಸನ್ಗೆ 230.4 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ.
ರಾಷ್ಟ್ರೀಯ ಲಾಭಕೋರ ತಡೆ ಪ್ರಾಧಿಕಾರ (ಎನ್ಎಎ) ಈ ಕುರಿತು ಆದೇಶ ಹೊರಡಿಸಿ, ಮೂರು ತಿಂಗಳೊಳಗೆ ದಂಡದ ಹಣ ಪಾವತಿಸುವಂತೆ ಸೂಚಿಸಿದೆ. ದಂಡದ ಹಣವನ್ನು ಯಾವುದಾದರೂ ಗ್ರಾಹಕ ಕಲ್ಯಾಣ ಮಂಡಳಿಯಲ್ಲಿ ಠೇವಣಿ ಇಡುವಂತೆ ಪ್ರಾಧಿಕಾರ ನಿರ್ದೇಶನ ನೀಡಿದೆ.
ಜಾನ್ಸನ್ ಆಂಡ್ ಜಾನ್ಸನ್ಗೆ 230 ಕೋಟಿ ರೂ. ದಂಡ
Follow Us