Saturday, October 1, 2022

3ನೇ ಮಹಡಿಯಿಂದ ಬೀಳುತ್ತಿದ್ದ ಮಗುವನ್ನು ರಕ್ಷಿಸಿದ ಜನ

Follow Us

ಡಾಮನ್: ಡಾಮನ್ ಕೇಂದ್ರಾಡಳಿತ ಪ್ರದೇಶದ ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯಿಂದ ಮನೆಯಿಂದ ಬೀಳುತ್ತಿದ್ದ ಮಗುವನ್ನು ಜನರು ಕ್ಯಾಚ್ ಹಿಡಿದಿದ್ದು,  ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯಗಳು ವೈರಲ್ ಆಗಿವೆ .
ಡಾಮನ್‌ನ ಖಾರಿವಾಡ್ ಪ್ರದೇಶದಲ್ಲಿ ಆಕಸ್ಮಿಕವಾಗಿ ತನ್ನ ಮನೆಯಿಂದ ಬೀಳುತ್ತಿದ್ದ ಸುಮಾರು ಒಂದೂವರೆ ವರ್ಷದ ಗಂಡು ಮಗುವನ್ನು ಕಂಡ ಜನರು ಹಿಡಿದುಕೊಂಡ ಕಾರಣ ಪವಾಡಸದೃಶವಾಗಿ ಪಾರಾಗಿದ್ದಾನೆ.
ಭಾನುವಾರ ರಾತ್ರಿ, ತನ್ನ ಮನೆಯ ಮಹಡಿಯಲ್ಲಿದ್ದ ಆಟವಾಡುತ್ತಿದ್ದ ಜಮಾಲ್ ಎಂಬ ಪುಟ್ಟ ಹುಡುಗ ಬಾಲ್ಕನಿಯಿಂದ ಬಿದ್ದು ಎರಡನೆ ಮಹಡಿಯ ಕಿಟಕಿಗೆ ಸಿಲುಕಿ ನೇತಾಡುತ್ತಿದ್ದ.  ಇದನ್ನು ಗಮನಿಸಿದ ಜನರು ಒಗ್ಗೂಡಿ ಮಗು ಅಲ್ಲಿಂದ ಬೀಳುವಾಗ ಹಿಡಿದುಕೊಂಡಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ಸಂಸತ್ ಭವನದಲ್ಲಿ ಭಾಷಣ: ರಾಜ್ಯದ ವಿದ್ಯಾರ್ಥಿನಿ ಅಖಿಲಾ ಆಯ್ಕೆ

newsics.com ಬಳ್ಳಾರಿ:  ಅಕ್ಟೋಬರ್ ಎರಡರಂದು ಸಂಸತ್ ಭವನದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ರಾಜ್ಯದ ಅಖಿಲಾ ಭಾಗವಹಿಸಲಿದ್ದಾರೆ. ಅಖಿಲಾ  ಬಳ್ಳಾರಿ ಜಿಲ್ಲೆಯ  ತೆಕ್ಕಲ ಕೋಟೆ ನಿವಾಸಿ. ಶ್ರಿದೇವಿ...

ಅಪ್ರಾಪ್ತೆ ಮೇಲೆ ಅತ್ಯಾಚಾರ, ಮಾರಾಟ: ಮೂವರ ಬಂಧನ

newsics.com ಪಾಟ್ನಾ: ಬಿಹಾರದ ಮಧುಬನಿ ಜಿಲ್ಲೆಯಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಬಳಿಕ ಬಾಲಕಿಯನ್ನು ಮಾರಾಟ ಕೂಡ  ಮಾಡಲಾಗಿದೆ. ಇದೀಗ  ಪ್ರಕರಣಕ್ಕೆ ಸಂಬಂಧಿಸಿದಂತೆ  ಮಹಿಳೆ ಸೇರಿದಂತೆ ಮೂವರನ್ನು  ಪೊಲೀಸರು ಬಂಧಿಸಿದ್ದಾರೆ. 50,000 ರೂಪಾಯಿಗೆ ಬಾಲಕಿಯನ್ನು ಮಾರಾಟ...

ಫ್ರೀಡಂ ಕಮ್ಯೂನಿಟಿ ಹಾಲ್ ಸೀಜ್ ಮಾಡಲು ಜಿಲ್ಲಾಧಿಕಾರಿ ಆದೇಶ

newsics.com ಮಂಗಳೂರು: ಸಂಶಯಾಸ್ಪದ ಚಟುವಟಿಕೆಗಳ ತಾಣ ಎಂದು ಹೇಳಲಾಗುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಿತ್ತೂರಿನಲ್ಲಿರುವ ಫ್ರೀಂಡ ಕಮ್ಯೂನಿಟಿ ಹಾಲ್ ಗೆ ಬೀಗ ಜಡಿಯುವಂತೆ ಆದೇಶ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ...
- Advertisement -
error: Content is protected !!