newsics.com
ಜಮ್ಮು & ಕಾಶ್ಮೀರದ ಕುಲ್ಗಾಮ್ನ ಯರಿಪೋರಾ ಪ್ರದೇಶದಲ್ಲಿ ಪೊಲೀಸರು ಹಾಗೂ ಸಿಆರ್ಪಿಎಫ್ನ ನಾಕಾ ಪಾರ್ಟಿಯ ಮೇಲೆ ಭಯೋತ್ಪಾದಕರು ಗ್ರೆನೇಡ್ಗಳನ್ನು ಎಸೆದ ಪರಿಣಾಮ ಮೂವರು ನಾಗರಿಕರು ಗಾಯಗೊಂಡ ಘಟನೆಯು ಮಂಗಳವಾರ ನಡೆದಿದೆ.
ಪೊಲೀಸರತ್ತ ಭಯೋತ್ಪಾದಕರು ಎಸೆದ ಗ್ರೆನೇಡ್ಗಳು ಗುರಿ ತಪ್ಪಿದ ಪರಿಣಾಮ ದೂರದಲ್ಲಿ ಸ್ಫೋಟಗೊಂಡಿವೆ ಎನ್ನಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ವಿದ್ಯಾರ್ಥಿಯಿಂದ ಗುಂಡಿನ ದಾಳಿ: 18 ಶಾಲಾ ಮಕ್ಕಳು, ಓರ್ವ ಶಿಕ್ಷಕ ಸೇರಿ 21 ಮಂದಿ ಸಾವು, ಬಂದೂಕುಧಾರಿಯ ಹತ್ಯೆ