newsics.com
ಅಸ್ಸಾಂ: ತೂಗು ಸೇತುವೆ ಮುರಿದು ಬಿದ್ದ ಪರಿಣಾಮ 30 ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಅಸ್ಸಾಂನ ಕರಿಮಗಂಜ್ ಜಿಲ್ಲೆಯ ಚೇರಗಿಯಲ್ಲಿ ನಡೆದಿದೆ.
ಸಿಂಗಲಾ ನದಿಯ ತೂಗು ಸೇತುವೆ ಮುರಿದು ಬಿದ್ದಿದ್ದು, ವಿದ್ಯಾರ್ಥಿಗಳು ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಘಟನೆ ನಡೆದ ತಕ್ಷಣ ಸ್ಥಳೀಯರು ನದಿಗೆ ಬಿದ್ದ ಮಕ್ಕಳನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ಸುಮಾರು 30 ಮಕ್ಕಳು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೋರ್ನ್ ಸೈಟ್ ನಲ್ಲಿ ಮಹಿಳೆಯರ ಖಾಸಗಿ ವಿಡಿಯೋ: ಅಪರಾಧವಲ್ಲ ಎಂದ ಕೋರ್ಟ್!