ಬೆಂಗಳೂರು: ಇಲ್ಲಿನ ಡಿಆರ್ಡಿಒ ಕೇಂದ್ರದಲ್ಲಿ ಯುವ ವಿಜ್ಞಾನಿಗಳಿಗೇ ಮೀಸಲಾದ ಐದು ಪ್ರಯೋಗಾಲಯಗಳನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಸಂಜೆ ಲೋಕಾರ್ಪಣೆಗೊಳಿಸಿದರು.
ಈ ಪ್ರಯೋಗಾಲಯಗಳು ಯುವ ವಿಜ್ಞಾನಿಗಳ ಅಂದರೆ 35 ವರ್ಷ ವಯೋಮಿತಿಯೊಳಗಿನ ಯುವ ವಿಜ್ಞಾನಿಗಳಿಗಾಗಿಯೇ ಮೀಸಲಾಗಿರುತ್ತದೆ.
ಯುವ ವಿಜ್ಞಾನಿಗಳ ಪ್ರಯೋಗಾಲಯ ಆರಂಭಿಸುವ ವಿಚಾರವನ್ನು ಪ್ರಧಾನಿ ಮೋದಿ 2014ರಲ್ಲಿಯೇ ಪ್ರಸ್ತಾಪಿಸಿದ್ದರು.
DRDO ದಲ್ಲಿ ಯುವ ವಿಜ್ಞಾನಿಗಳಿಗಾಗಿ 5 ಪ್ರಯೋಗಾಲಯ
Follow Us