ಭಾರತದ ವಶವಾದ ಈಶಾನ್ಯ ಲಡಾಖ್’ನ 6 ಗುಡ್ಡ

newsics.comಲಡಾಖ್: ಚೀನಾ ಗಡಿಯಲ್ಲಿನ ಈಶಾನ್ಯ ಲಡಾಖ್ ಪ್ರದೇಶದಲ್ಲಿರುವ 6 ಗುಡ್ಡಗಳನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದೆ. ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ಲಡಾಖ್ ಗಡಿರೇಖೆಯಲ್ಲಿರುವ ಪ್ರಮುಖ, ಆಯಕಟ್ಟಿನ ದೃಷ್ಟಿಯಿಂದ ಬಹುಮುಖ್ಯವೂ ಆಗಿರುವ 6 ಗುಡ್ಡಗಳನ್ನು ಸೇನೆ ವಶಕ್ಕೆ ಪಡೆದಿದೆ.ಈ ಗುಡ್ಡಗಳನ್ನು ಭಾರತ ವಶಕ್ಕೆ ಪಡೆದಿರುವುದರಿಂದ ಚೀನಾದ ಪ್ರತಿ ನಡೆಯ ಮೇಲೂ ಹದ್ದಿನ ಕಣ್ಣಿಡುವುದು ಸಾಧ್ಯವಾಗಲಿದೆ.ಅಲ್ಲದೆ, ಚೀನಾದ ಫೈಟರ್ ಜೆಟ್ ಗಳ ಚಟುವಟಿಕೆಗಳನ್ನು ಗಮನಿಸುವುದಕ್ಕಾಗಿ ರಫೆಲ್ ಫೈಟರ್ ಜೆಟ್ ಗಳನ್ನು ಬಳಸಿಕೊಳ್ಳುತ್ತಿದ್ದು, ರಫೆಲ್ … Continue reading ಭಾರತದ ವಶವಾದ ಈಶಾನ್ಯ ಲಡಾಖ್’ನ 6 ಗುಡ್ಡ