ನವದೆಹಲಿ: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸುಮಾರು ಏಳು ಲಕ್ಷ ಉದ್ಯೋಗಗಳು ಖಾಲಿ ಇವೆ.
ಗುರುವಾರ ರಾಜ್ಯಸಭೆಗೆ ಕೇಂದ್ರ ಸರ್ಕಾರ ಈ ಲಿಖಿತ ಮಾಹಿತಿ ನೀಡಿದೆ.
ಒಟ್ಟು 6,83,823 ಉದ್ಯೋಗಗಳು ಖಾಲಿ ಇದ್ದು, ಅವುಗಳಲ್ಲಿ 5,74,289 ಕೆಲಸಗಳು ಸಿ ದರ್ಜೆಯದ್ದಾಗಿವೆ. ಬಿ ದರ್ಜೆಯಲ್ಲಿ 89,638 ಹಾಗೂ ಎ ದರ್ಜೆಯಲ್ಲಿ 19,896 ಉದ್ಯೋಗಗಳು ಖಾಲಿ ಇವೆ ಎಂದು ಸಚಿವ ಜಿತೇಂದ್ರ ಸಿಂಗ್ ಅವರು ರಾಜ್ಯಸಭೆಗೆ ಲಿಖಿತ ಮಾಹಿತಿ ನೀಡಿದ್ದಾರೆ.
ಖಾಲಿ ಇರುವ ಉದ್ಯೋಗಕ್ಕೆ ಸಿಬ್ಬಂದಿ ಆಯ್ಕೆ ಆಯೋಗವು (ಎಸ್ಎಸ್ಸಿ) ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು, 2019-20ನೇ ಸಾಲಿನಲ್ಲಿ 1,05,338 ಸ್ಥಾನಗಳನ್ನು ಭರ್ತಿ ಮಾಡಲಿದೆ ಎಂದು ತಿಳಿಸಿದ್ದಾರೆ.
newsics.com
ತಿರುವನಂತಪುರಂ: ಭಯೋತ್ಪಾದಕ ಸಂಘಟನೆಗಳ ಜತೆ ನಂಟು ಹೊಂದಿದ್ದಾರೆ ಎಂಬ ಶಂಕೆಯ ಆಧಾರದಲ್ಲಿ ರಾಷ್ಟ್ರೀಯ ತನಿಖಾ ದಳ ಕೇರಳದ ಎಂಟು ಪತ್ರಕರ್ತರನ್ನು ವಿಚಾರಣೆಗೆ ಗುರಿಪಡಿಸಿದೆ ಎಂದು ವರದಿಯಾಗಿದೆ.
ಇದರಲ್ಲಿ ಮಹಿಳಾ ಪತ್ರಕರ್ತರೊಬ್ಬರು ಕೂಡ ಸೇರಿದ್ದಾರೆ ಎಂದು...
newsics.com
ಗುರುಗ್ರಾಮ: ಸಾಮಾಜಿಕ ಜಾಲ ತಾಣ ಇನ್ ಸ್ಟಾ ಗ್ರಾಮ್ ನಲ್ಲಿ ಪರಿಚಯವಾದ 16 ವರ್ಷದ ಅಪ್ರಾಪ್ತೆ ಮೇಲೆ ಆರೋಪಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಗುರು ಗ್ರಾಮದ ಹೋಟೆಲ್ ನಲ್ಲಿ ಬಾಲಕಿ ಮೇಲೆ...
newsics.com
ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅತ್ಯಂತ ಕಿರು ಅವಧಿಯ ಬಜೆಟ್ ಮಂಡಿಸಿದ್ದಾರೆ. ಬಜೆಟ್ ಭಾಷಣಕ್ಕೆ ಅವರು ತೆಗೆದುಕೊಂಡ ಸಮಯ ಈ ಬಾರಿ ಕಡಿಮೆಯಾಗಿತ್ತು. ಕೇವಲ 86 ನಿಮಿಷಗಳಲ್ಲಿ ನಿರ್ಮಲಾ ಸೀತಾರಾಮನ್ ಬಜೆಟ್...
newsics.com
ಮುಂಬೈ: ಮಹತ್ವದ ಬೆಳವಣಿಗೆಯೊಂದರಲ್ಲಿ ಅದಾನಿ ಸಂಸ್ಥೆ ಕೊನೆಯ ಕ್ಷಣದಲ್ಲಿ ಶೇರು ಮಾರಾಟ ಪ್ರಕ್ರಿಯೆ ಸ್ಥಗಿತಗೊಳಿಸಿದೆ. 20,000 ಕೋಟಿ ರೂಪಾಯಿ ಸಂಚಯನಕ್ಕೆ ಗುರಿ ಹೊಂದಲಾಗಿತ್ತು. ಅದಾನಿ ಸಂಸ್ಥೆಯ ಆರ್ಥಿಕ ಚಟುವಟಿಕೆ ಕುರಿತಂತೆ ಅಮೆರಿಕದ ಹಿಂಡನ್...
newsics.com
ನವದೆಹಲಿ: ಅದಾನಿ ಗ್ರೂಪ್ ಒಡೆತನದ ಹಲವು ಸಂಸ್ಥೆಗಳ ಷೇರು ಮೌಲ್ಯವಂತೂ ಸಿಕ್ಕಾಪಟ್ಟೆ ಕುಸಿತ ಕಂಡಿದೆ. ಅದಾನಿ ಗ್ರೂಪ್ನ ಪ್ರಮುಖ ಸಂಸ್ಥೆಯಾದ ಅದಾನಿ ಎಂಟರ್ಪ್ರೈಸಸ್ ಶೇಕಡಾ 26.70 ರಷ್ಟು ಕುಸಿದಿದೆ.
ಅದಾನಿ ಗ್ರೂಪ್ನ ಪ್ರಮುಖ ಸಂಸ್ಥೆಯಾದ ಅದಾನಿ...
newsics.com
ಮಹಾರಾಷ್ಟ್ರ: ಕೆಮಿಕಲ್ ತುಂಬಿದ್ದ ಡ್ರಮ್ ಬಳಿ ವ್ಯಕ್ತಿ, ಸಿಗರೇಟ್ ಹಚ್ಚಿದ್ದು, ಸ್ಫೋಟದಲ್ಲಿ ಇಬ್ಬರ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸಂತ್ರಸ್ತರು ಭಿವಂಡಿಯ ಕಂಬೆಯಲ್ಲಿ ಕಂಟೈನರ್ಗಳಿಂದ ಡೈಥಿಲೀನ್ ಗ್ಲೈಕೋಲ್ ಅನ್ನು ತೆಗೆದುಕೊಳ್ಳುತ್ತಿದ್ದಾಗ ಅವರಲ್ಲಿ ಒಬ್ಬಾತ ಸಿಗರೇಟ್ ಹಚ್ಚಿದ್ದಾರೆ....
newsics.com
ತಿರುವನಂತಪುರಂ: ಭಯೋತ್ಪಾದಕ ಸಂಘಟನೆಗಳ ಜತೆ ನಂಟು ಹೊಂದಿದ್ದಾರೆ ಎಂಬ ಶಂಕೆಯ ಆಧಾರದಲ್ಲಿ ರಾಷ್ಟ್ರೀಯ ತನಿಖಾ ದಳ ಕೇರಳದ ಎಂಟು ಪತ್ರಕರ್ತರನ್ನು ವಿಚಾರಣೆಗೆ ಗುರಿಪಡಿಸಿದೆ ಎಂದು ವರದಿಯಾಗಿದೆ.
ಇದರಲ್ಲಿ ಮಹಿಳಾ ಪತ್ರಕರ್ತರೊಬ್ಬರು ಕೂಡ ಸೇರಿದ್ದಾರೆ ಎಂದು...
newsics.com
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅತ್ಯಂತ ಭೀಕರ ಕೊಲೆ ನಡೆದಿದೆ. ಪತಿ ಪತ್ನಿಯನ್ನು ಡಂಬಲ್ಸ್ ನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ರಾಮ ಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ವರದಿಯಾಗಿದೆ.
ಮೃತಪಟ್ಟವರನ್ನು ಲಿದಿಯಾ(44)...