ಕಾಸರಗೋಡು: 717 ವರ್ಷಗಳ ಬಳಿಕ ಕಾಸರಗೋಡು ಸಮೀಪದ ಕಲ್ಯೋಟ್ ನಲ್ಲಿ ನಡೆಯುತ್ತಿರುವ ಪೆರುಂಕಳಿಯಾಟ , ದೈವಗಳ ಮಹಾ ಕೋಲ ಇಂದು ಕೊನೆಗೊಳ್ಳಲಿದೆ. ಕಳೆದ ಒಂದು ವಾರದಿಂದ ನಿರಂತರವಾಗಿ ಭೂತಗಳ ಕೋಲ ನಡೆಯುತ್ತಿದ್ದು, ಐದು ಲಕ್ಷಕ್ಕೂ ಹೆಚ್ಚು ಮಂದಿ ಇದರಲ್ಲಿ ಭಾಗವಹಿಸಿದ್ದಾರೆ. ಇಂದು ಕಲ್ಯೋಟ್ ಭಗವತಿ ದೇವಿಯ ಭೂತಕೋಲ ನಡೆಯಲಿದೆ