ಉಲನ್ ಬಾತರ್: ಉತ್ತರ ಮಂಗೋಲಿಯಾದಲ್ಲಿ ಹಿಮದಂತಾಗಿದ್ದ ನದಿಯಲ್ಲಿ ಮುಳುಗಿ 81 ಪ್ರಾಣಿಗಳು ಮೃತಪಟ್ಟಿವೆ.
ಹೆಪ್ಪುಗಟ್ಟಿದ್ದ ಡೆಲ್ಜರ್ ಮುರುನ್ ನದಿಯಲ್ಲಿ ಮುಳುಗಿ 24 ಕುರಿಗಳು ಹಾಗೂ 57 ಆಡುಗಳು ಮೃತಪಟ್ಟಿವೆ. ಸ್ಥಳೀಯರ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ ಆಡು, ಕುರಿಗಳ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ರಾಷ್ಟ್ರೀಯ ತುರ್ತುನಿಗಾ ಘಟಕ ಮಂಗಳವಾರ ಮಾಹಿತಿ ನೀಡಿದೆ.
ಹೆಪ್ಪುಗಟ್ಟಿದ ನದಿಯಲ್ಲಿ ಮುಳುಗಿ 81 ಆಡು, ಕುರಿ ಸಾವು
Follow Us