newsics.com
ತಿರುವನಂತಪುರಂ: ಕೇರಳದಲ್ಲಿ ಇರುವ ಒಟ್ಟು ಜಿಲ್ಲೆಗಳ ಸಂಖ್ಯೆ 14. ಕಾಸರಗೋಡು ಕೇರಳದಲ್ಲಿ ಹೊಸದಾಗಿ ರಚನೆಯಾದ ಜಿಲ್ಲೆ. 1984ರಲ್ಲಿ ಕಾಸರಗೋಡು ಜಿಲ್ಲೆ ರಚನೆಯಾಯಿತು. ಆ ಬಳಿಕ ಯಾವುದೇ ಜಿಲ್ಲೆ ರಚನೆಯಾಗಿಲ್ಲ. 1984 ಮೇ 24ರಂದು ಕಾಸರಗೋಡು ಜಿಲ್ಲೆ ಅಸ್ತಿತ್ವಕ್ಕೆ ಬಂತು.
ಇದೀಗ ಕೇರಳದಲ್ಲಿ 9 ಜಿಲ್ಲೆಗಳಲ್ಲಿ ಮಹಿಳಾ ಜಿಲ್ಲಾಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಇದರಲ್ಲಿ ಕಾಸರಗೋಡು ಸೇರಿದೆ.
ಕಾಸರಗೋಡು ಜಿಲ್ಲಾಧಿಕಾರಿಯಾಗಿ ಸ್ವಾಗತ್ ರಣವೀರ್ ಚಂದ್ ಭಂಡಾರೆ ಸೇವೆ ಸಲ್ಲಿಸುತ್ತಿದ್ದಾರೆ.