newsics.com
ನವದೆಹಲಿ: ದೇಶಾದ್ಯಂತ ಮಾದಕ ವಸ್ತುಗಳ ಮಾರಾಟ, ಸಾಗಾಟ ಅವ್ಯಾಹತವಾಗಿ ಸಾಗುತ್ತಿರುವುದಕ್ಕೆ ಒಂದೊಂದೇ ಪ್ರಕರಣಗಳು ಸಾಕ್ಷಿಯಾಗುತ್ತಿದ್ದು, ದೆಹಲಿ ಪೊಲೀಸರು ದೊಡ್ಡ ಡ್ರಗ್ ಮಾರಾಟ ಜಾಲ ಬೇಧಿಸಿ 23 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.
23 ಕೆಜಿ ಹೆರಾಯಿನ್ ಜತೆ 90 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದ್ದು, ಈ ಜಾಲದ ಐವರು ಕಿಂಗ್’ಪಿನ್’ಗಳನ್ನು ಬಂಧಿಸಲಾಗಿದೆ.
ಈ ಹೆರಾಯಿನ್ ಅನ್ನು ಮಣಿಪುರ ಮಾರ್ಗವಾಗಿ ಮಾಯನ್ಮಾರ್ ದೇಶಕ್ಕೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
ದೆಹಲಿ ವಿಶೇಷ ಪೊಲೀಸ್ ತನಿಖಾ ತಂಡ ಈ ಕಾರ್ಯಾಚರಣೆ ನಡೆಸಿದೆ.
90 ಕೋಟಿ ರೂ. ಮೌಲ್ಯದ 23 ಕೆ.ಜಿ. ಹೆರಾಯಿನ್ ವಶ
Follow Us