ಕೋಚಿಂಗ್ ವಿದ್ಯಾರ್ಥಿನಿಗೆ ಮನೆಯಲ್ಲಿ ಆಶ್ರಯ ನೀಡಿದ ಪೊಲೀಸ್ ಅಧಿಕಾರಿ

ನವದೆಹಲಿ: ದೆಹಲಿಯ ಪೊಲೀಸ್ ಅಧಿಕಾರಿಯೊಬ್ಬರು  ಲಾಕ್ ಡೌನ್ ನಿಂದ ಸಂಕಷ್ಟಗೊಳಗಾದ  ವಿದ್ಯಾರ್ಥಿನಿಯೊಬ್ಬಳಿಗೆ ತಮ್ಮ ಮನೆಯಲ್ಲಿ ಆಶ್ರಯ ನೀಡಿ ಮಾನವೀಯತೆ ಮೆರೆದಿದ್ದಾರೆ. ಕೊಲ್ಕತ್ತಾ ಮೂಲದ ವಿದ್ಯಾರ್ಥಿನಿಯೊಬ್ಬಳು ದೆಹಲಿಯಲ್ಲಿ ಕೋಚಿಂಗ್ ಸಂಸ್ಥೆಯೊಂದರಲ್ಲಿ ಕಲಿಯುತ್ತಿದ್ದಳು.  ಲಾಕ್ ಡೌನ್ ನಿಂದ  ಆ ವಿದ್ಯಾರ್ಥಿಗೆ ದೆಹಲಿಯಲ್ಲಿ ಎಲ್ಲಿಯೂ ವಸತಿ ಸೌಲಭ್ಯ ದೊರೆಯಲಿಲ್ಲ, ಈ ಸಂದರ್ಭದಲ್ಲಿ  ಮೋತಿ ನಗರ ಪೊಲೀಸ್ ಠಾಣೆಯ ಎ ಎಸ್ ಐ ಅರವಿಂದ ಕುಮಾರ್ ತಮ್ಮ ಸಹಾಯ ಹಸ್ತ ಚಾಚಿದ್ದಾರೆ. ತಮ್ಮ ಮನೆಯಲ್ಲಿ  ಆ ವಿದ್ಯಾರ್ಥಿನಿಗೆ ಉಳಿದುಕೊಳ್ಳುವ ವಸತಿ ಮಾಡಿಕೊಟ್ಟಿದ್ದಾರೆ. ಇದಕ್ಕೆ ಯಾವುದೇ ಹಣ ಪಡೆಯಲು ಕೂಡ ನಿರಾಕರಿಸಿದ್ದಾರೆ.  ಇತರರಿಗೆ ಮಾದರಿಯಾದ ಎ ಎಸ್ ಐ ಅರವಿಂದ ಕುಮಾರ್ ಅವರನ್ನು ಅಭಿನಂದಿಸಲು ದೆಹಲಿ ಪೊಲೀಸ್ ಆಯುಕ್ತರು ನಿರ್ಧರಿಸಿದ್ದಾರೆ.

LEAVE A REPLY

Please enter your comment!
Please enter your name here

Read More

ಬೆಂಗಳೂರು ಗಲಭೆ ಕೇಸ್; ಆರೋಪಿ ನವೀನ್’ಗೆ ಜಾಮೀನು

newsics.comಬೆಂಗಳೂರು: ವಿವಾದಾತ್ಮಕ ಪೋಸ್ಟ್ ಮೂಲಕ ಡಿಜೆ ಹಳ್ಳಿ ಗಲಭೆಗೆ ಪ್ರೇರಣೆ ನೀಡಿದ್ದ ಆರೋಪದ ಮೇಲೆ ಜೈಲು ಸೇರಿದ್ದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅಳಿಯ ನವೀನ್'ಗೆ ರಾಜ್ಯ ಹೈಕೋರ್ಟ್ ​ಜಾಮೀನು...

ರಾಜ್ಯದಲ್ಲಿ UG, PG ಕಾಲೇಜು ಆರಂಭ; ನಾಳೆ ಅಂತಿಮ ನಿರ್ಧಾರ

newsics.comಬೆಂಗಳೂರು: ರಾಜ್ಯದಲ್ಲಿ ಪದವಿ, ಸ್ನಾತಕೋತ್ತರ ಕಾಲೇಜು ಆರಂಭದ ಬಗ್ಗೆ ನಾಳೆ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಕಾಲೇಜು ಆರಂಭ ದಿನಾಂಕ ಪ್ರಕಟವಾಗುವ ಸಾಧ್ಯತೆಯಿದೆ.ಯುಜಿ ಹಾಗೂ...

ಕನ್ನಡ ಪ್ರಬಂಧ, ಕವನ ಸ್ಪರ್ಧೆ

newsics.com ಮಂಗಳೂರು: ಕರ್ನಾಟಕ ಪರ್ತಕರ್ತರ ಸಂಘದ ಪುತ್ತೂರು ತಾಲೂಕು ಘಟಕ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪ್ರಬಂಧ, ಕವನ ಸ್ಪರ್ಧೆ ಆಯೋಜಿಸಿದೆ. ಪುತ್ತೂರು ತಾಲೂಕಿನ ಕಾಲೇಜು ವಿದ್ಯಾರ್ಥಿಗಳಿಗಾಗಿ 'ಆಂಗ್ಲ ಭಾಷೆಯ ಕಪಿಮುಷ್ಠಿಯಲ್ಲಿ ಕನ್ನಡದ ಉಸಿರು' ಹಾಗೂ ಸಾರ್ವಜನಿಕರಿಗೆ'...

Recent

error: Content is protected !!