ಪ್ರೀತಿಸಿದವನಿಗಾಗಿ ಬ್ಯಾನರ್ ಏರಿ ಕುಳಿತ ಬಾಲಕಿ!

newsics.com ಭೋಪಾಲ್​: ಪ್ರೀತಿಸಿದವನ ಜತೆ ಮದುವೆ ಮಾಡಿಸಿಲ್ಲ ಎನ್ನುವ ಕಾರಣಕ್ಕೆ ಬಾಲಕಿಯೊಬ್ಬಳು ರಸ್ತೆ ಬದಿಯಲ್ಲಿ ಅಳವಡಿಸಿದ್ದ ಬ್ಯಾನರ್​ ಏರಿ ಕುಳಿತ ಘಟನೆ ನಡೆದಿದೆ.ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿರುವ ಈ ಘಟನೆ ಇದೀಗ ಭಾರೀ ವೈರಲ್​ ಆಗಿದೆ. ಇಂದೋರ್​ನ ಭಂಡಾರಿ ಸೇತುವೆ ಬಳಿ ಅಳವಡಿಸಲಾಗಿರುವ ಈ ಬಾಲಕಿ ಬ್ಯಾನರ್ ಮೇಲೆ ರಾತ್ರಿ ವೇಳೆ ಹತ್ತಿ ಕುಳಿತಿದ್ದಾಳೆ. ಈಕೆ ಒಬ್ಬ ಯುವಕನನ್ನು ಪ್ರೀತಿಸುತ್ತಿದ್ದಾಳೆ. ಬ್ಯಾನರ್​ ಮೇಲಿನಿಂದ ಯಾವ ಕ್ಷಣದಲ್ಲಾದರೂ ಕೆಳಕ್ಕೆ ಬೀಳುವ ಅಪಾಯ ಇದ್ದುದರಿಂದ ಕೊನೆಗೂ ಮಗಳ ಹಠಕ್ಕೆ ಮಣಿದಿದ್ದಾರೆ. ಎಷ್ಟೇ … Continue reading ಪ್ರೀತಿಸಿದವನಿಗಾಗಿ ಬ್ಯಾನರ್ ಏರಿ ಕುಳಿತ ಬಾಲಕಿ!