ಆಂಬುಲೆನ್ಸ್’ನಲ್ಲೆ ಪಿಎಸ್‌ಸಿ ಪರೀಕ್ಷೆ ಬರೆದ ಯುವತಿ!

newsics.comತಿರುವನಂತಪುರ: ಕೊರೋನಾ ಸೋಂಕಿತ ಯುವತಿಯೊಬ್ಬರು ಮಂಗಳವಾರ ಆಂಬುಲನ್ಸ್ ನಲ್ಲೆ ಸಾರ್ವಜನಿಕ ಲೋಕಸೇವಾ ಆಯೋಗದ (ಪಿಎಸ್‌ಸಿ) ಪರೀಕ್ಷೆ ಬರೆದಿದ್ದಾರೆ.ಕೇರಳದ ತಿರುವನಂತಪುರದಲ್ಲಿ ಈ ಘಟನೆ ನಡೆದಿದೆ. ಪರೀಕ್ಷೆ ಎದುರಿಸಲು ಆಂಬುಲೆನ್ಸ್ ಸೂಕ್ತ ಸ್ಥಳವಾಗಿರದಿದ್ದರೂ, ಪಿಎಸ್‌ಸಿ ಅಭ್ಯರ್ಥಿ ಗೋಪಿಕಾ ಗೋಪನ್ ಆಂಬುಲೆನ್ಸ್‌ನಲ್ಲೇ ಕುಳಿತು ಪರೀಕ್ಷೆ ಬರೆದಿದ್ದಾರೆ. ಕೇರಳ ಲೋಕಸೇವಾ ಆಯೋಗದ ಸಹಾಯಕ ಪ್ರಾಧ್ಯಾಪಕ ಹುದ್ದೆಯ ಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ಗೋಪಿಕಾ ಗೋಪನ್ ಅವರಿಗೆ ಪರೀಕ್ಷೆ ಮುಂಚಿನ ದಿನ ಅಂದರೆ , ಶನಿವಾರ(ಅ.31) ಕೊರೋನಾ ಸೋಂಕು ದೃಢಪಟ್ಟಿತ್ತು.ಈ ಹಿನ್ನೆಲೆಯಲ್ಲಿ ಇಲ್ಲಿನ ಸರ್ಕಾರಿ … Continue reading ಆಂಬುಲೆನ್ಸ್’ನಲ್ಲೆ ಪಿಎಸ್‌ಸಿ ಪರೀಕ್ಷೆ ಬರೆದ ಯುವತಿ!