newsics.com
ಮುಂಬೈ: ಬಾಲಿವುಡ್ ನಟಿ ಮಹಿಮಾ ಚೌಧರಿ ಜೀವನದ ಕಹಿ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಸಿನೆಮಾ ಕುರಿತ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಜೀವನದ ಕಹಿ ಘಟನೆಗಳನ್ನು ನೆನಪು ಮಾಡಿಕೊಂಡಿದ್ದಾರೆ.
ಎರಡು ಬಾರಿ ನನಗೆ ಗರ್ಭಪಾತವಾಗಿತ್ತು. ಆ ಹೊತ್ತಿನಲ್ಲಿ ನನ್ನ ಪತಿ ಬಾಬಿ ಮುಖರ್ಜಿ ನನಗೆ ಧೈರ್ಯ ತುಂಬಲಿಲ್ಲ ಎಂದು ಅವರು ಹೇಳಿದ್ದಾರೆ.
2006ರಲ್ಲಿ ಮಹಿಮಾ ಚೌಧರಿ ಮದುವೆ ಬಾಬಿ ಮುಖರ್ಜಿ ಜತೆ ನೆರವೇರಿತ್ತು. 2013ರಲ್ಲಿ ಈ ಮದುವೆ ಮುರಿದು ಬಿತ್ತು.
ಮಹಿಮಾ ಚೌಧರಿಗೆ ಇದೀಗ ಪುತ್ರಿ ಇದ್ದಾರೆ