ಕೊಟ್ಟಾಯಂ: ಮಾಜಿ ಉಪ ಪ್ರಧಾನಿ ಎಲ್ .ಕೆ. ಅಡ್ವಾಣಿ ಅವರು ಅಲ್ಪದಿನಗಳ ವಿಶ್ರಾಂತಿಗಾಗಿ ಕೇರಳದ ಇಡುಕ್ಕಿ ಜಿಲ್ಲೆಯ ಸುಪ್ರಸಿದ್ದ ಪ್ರವಾಸಿ ಸ್ಥಳ ತೇಕ್ಕಡಿಯಲ್ಲಿ ವಾಸ್ತವ್ಯ ಹೂಡಿದ್ದಾರೆ.
ತೆಕ್ಕಡಿಗೆ ತೆರಳುವ ಮಾರ್ಗಮಧ್ಯೆ ಎಲ್ .ಕೆ. ಅಡ್ವಾಣಿ ಅವರು, ತಮ್ಮ ಪುತ್ರಿ ಪ್ರತಿಭಾ ಅಡ್ವಾಣಿ ಅವರೊಂದಿಗೆ ಇಳಿಕಲಂ ರೆಸಾರ್ಟ್ ನಲ್ಲಿ ಸ್ವಲ್ಪ ಸಮಯ ವಿಶ್ರಾಂತಿ ಪಡೆದರು.
ಕೇರಳದ ತೇಕ್ಕಡಿಯಲ್ಲಿ ಎಲ್ .ಕೆ. ಅಡ್ವಾಣಿ ವಿಶ್ರಾಂತಿ
Follow Us