20 ವರ್ಷ ಪಾಕ್ ಜೈಲಿನಲ್ಲಿ ಕಳೆದ ಬಳಿಕ ಸ್ವಗ್ರಾಮಕ್ಕೆ ಮರಳಿದ ಒಡಿಶಾದ ನಿವಾಸಿ

Newsics.com ಭುವನೇಶ್ವರ: ಒಂದಲ್ಲ ಎರಡಲ್ಲ 20 ವರ್ಷ ಪಾಕಿಸ್ತಾನದ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ ಬಳಿಕ ಒಡಿಶಾದ ನಿವಾಸಿಯೊಬ್ಬ ಸ್ವ ಗ್ರಾಮಕ್ಕೆ ಹಿಂತಿರುಗಿದ್ದಾನೆ. ಇದು ಅವರ ಎರಡನೆ ಜನ್ಮ ಎಂದೇ ಜನರಾಡಿಕೊಳ್ಳುತ್ತಿದ್ದಾರೆ.  ಬಿರ್ಜು ಕುಲು, 25 ವರ್ಷಗಳ ಹಿಂದೆ ತಮ್ಮ ಸ್ವಗ್ರಾಮ  ಸುಂದರ್ ಘಡ್ ಜಿಲ್ಲೆಯ ಜಂಗಾಟೆಲಿ ಎಂಬ ಗ್ರಾಮದಿಂದ ನಾಪತ್ತೆಯಾಗಿದ್ದರು. ಮಾನಸಿಕ ಅಸ್ವಸ್ಥತೆಯಿಂದ ಅವರು ಬಳಲುತ್ತಿದ್ದರು. ಹೀಗೆ ಊರಿಂದ ಊರಿಗೆ ಪ್ರಯಾಣ ಬೆಳೆಸಿದ್ದ ಬಿರ್ಜು ಕುಲು, ರಾಜಸ್ತಾನ ಕೂಡ ತಲುಪಿದ್ದರಂತೆ. ಮರು ಭೂಮಿಯಲ್ಲಿ ದಾರಿ ತಪ್ಪಿದ ಅವರು … Continue reading 20 ವರ್ಷ ಪಾಕ್ ಜೈಲಿನಲ್ಲಿ ಕಳೆದ ಬಳಿಕ ಸ್ವಗ್ರಾಮಕ್ಕೆ ಮರಳಿದ ಒಡಿಶಾದ ನಿವಾಸಿ