newsics.com
ನವದೆಹಲಿ: ಏರ್ ಇಂಡಿಯಾ ಎಕ್ಸ್’ಪ್ರೆಸ್ ಮೇಲೆ ಶುಕ್ರವಾರ (ಸೆ.18) ವಿಧಿಸಿದ್ದ 15 ದಿನಗಳ ನಿರ್ಬಂಧವನ್ನು ದುಬೈ ಹಿಂಪಡೆದುಕೊಂಡಿದೆ.
ಏರ್ ಇಂಡಿಯಾ ವಕ್ತಾರರೊಬ್ಬರು ಈ ಮಾಹಿತಿ ನೀಡಿದ್ದು, ಕೊರೋನಾ ಪಾಸಿಟಿವ್ ಆದ ಇಬ್ಬರು ವ್ಯಕ್ತಿಗಳನ್ನು ವಿಮಾನದಲ್ಲಿ ದುಬೈಗೆ ಕರೆದುಕೊಂಡು ಬಂದ ಬೆಳವಣಿಗೆಯ ಹಿನ್ನೆಲೆಯಲ್ಲಿ ಈ ವಿಮಾನ ಯಾನ ಸಂಸ್ಥೆಯ ವಿಮಾನಗಳ ಹಾರಾಟಕ್ಕೆ ಅಕ್ಟೋಬರ್ 2ರವರೆಗೆ ದುಬೈ ನಿರ್ಬಂಧ ವಿಧಿಸಿತ್ತು.
ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನಕ್ಕೆ ದುಬೈ ನಿರ್ಬಂಧ
ಈರುಳ್ಳಿ ರಫ್ತಿನ ಮೇಲೆ ಭಾರತ ನಿಷೇಧ: ಬಾಂಗ್ಲಾ ಕಿಡಿ ಕಿಡಿ
ಚೀನಾದಲ್ಲಿ ಹೊಸ ವೈರಸ್: ಪುರುಷರನ್ನು ನಪುಂಸಕರನ್ನಾಗಿ ಮಾಡುತ್ತಿದೆ ಸೂಕ್ಷ್ಮ ಜೀವಿ