ಲೇಹ್: ಲಡಾಖ್ ಪ್ರದೇಶದಲ್ಲಿ ಸಿಲುಕಿದ್ದ ಒಂಬತ್ತು ವಿದೇಶಿಯರು ಸೇರಿದಂತೆ 107 ಚಾರಣಿಗರನ್ನು ಭಾರತೀಯ ವಾಯುಪಡೆ (ಐಎಎಫ್) ರಕ್ಷಣೆ ಮಾಡಿದೆ.
107 ಚಾರಣಿಗರು ಹೆಚ್ಚಿನ ವ್ಯಾಪ್ತಿಯಲ್ಲಿ ಸಿಲುಕಿದ್ದಾರೆ ಮತ್ತು ತಕ್ಷಣದ ಸಹಾಯದ ಅಗತ್ಯವಿದೆ ಎಂಬ ಸಂದೇಶ ಸ್ವೀಕರಿಸಲಾಗಿತ್ತು . ತಕ್ಷಣ ವಾಯುಪಡೆಯ ಹೆಲಿಕಾಪ್ಟರ್‌ಗಳ ಸೇವೆ ಬಳಕೆ ಮಾಡಿಕೊಂಡು ಚಾರಣಿಗರನ್ನು ರಕ್ಷಿಸುವ ಕೆಲಸ ಕೈಗೊಳ್ಳಲಾಗಿದೆ.
ಲಡಾಖ್‌ನಲ್ಲಿ ವಾಯುಪಡೆಯಿಂದ 107 ಚಾರಣಿಗರ ರಕ್ಷಣೆ
Follow Us