Tuesday, July 5, 2022

ಚೀನಾದಿಂದ ಭಾರತೀಯರ ಏರ್ ಲಿಫ್ಟ್: ಏರ್ ಇಂಡಿಯಾ ಸಿಬ್ಬಂದಿಗೆ ಅಭಿನಂದನೆಗಳ ಮಹಾಪೂರ

Follow Us

ನವದೆಹಲಿ:  ಕೊರೋನಾ ವೈರಸ್ ದಾಳಿಯ ಮಧ್ಯೆ ಚೀನಾದ ವುಹಾನ್ ನಿಂದ 324 ಭಾರತೀಯರನ್ನು ಕರೆ ತಂದ ಏರ್ ಇಂಡಿಯಾ ಪೈಲಟ್ ಮತ್ತು ಇತರ ಸಿಬ್ಬಂದಿಗೆ  ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಸಾಮಾಜಿಕ ಜಾಲ ತಾಣಗಳಲ್ಲಿ  ಸಿಬ್ಬಂದಿಯ ಗ್ರೂಫ್ ಫೋಟೋ ಶೇರ್ ಮಾಡಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ಅಮಿತಾಭ್ ಸಿಂಗ್ ನೇತೃತ್ವದ ಐದು ಪೈಲಟ್ ಗಳ ತಂಡ ಇದರಲ್ಲಿ ಭಾಗಿಯಾಗಿದೆ. 15 ಕ್ಯಾಬಿನ್ ಸಿಬ್ಬಂದಿ, ಐವರು ವೈದ್ಯರು ಮತ್ತು ಒರ್ವ ಪ್ಯಾರಾ ಮೆಡಿಕಲ್ ಪರಿಣಿತರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಮತ್ತಷ್ಟು ಸುದ್ದಿಗಳು

vertical

Latest News

ಇನ್ಮುಂದೆ ಬಿಎಂಟಿಸಿ ಆಗಲಿದೆ ಕಂಡಕ್ಟರ್ ಲೆಸ್ !

newsics.com ಬೆಂಗಳೂರು: ಮಹಾನಗರ ಸಾರಿಗೆ ಸಂಸ್ಥೆ ಉದ್ಯೋಗಿಗಳಿಗೆ ಸಂಬಳ ಕೊಡಲಾಗದೇ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಈ ಹಿನ್ನಲೆಯಲ್ಲಿ ನಿರ್ವಾಹಕ ರಹಿತ ಬಸ್ ಚಾಲನೆಗೆ ಬಿಎಂಟಿಸಿ ಯೋಚಿಸಿದೆ. ಹೊಸದಾಗಿ...

ಒಟ್ಟಿಗೆ ಫೈಟರ್​ ಜೆಟ್​ ಹಾರಿಸಿ ದಾಖಲೆ ಸೃಷ್ಟಿಸಿದ ತಂದೆ-ಮಗಳು

newsics.com ಬೀದರ್​​: ತಂದೆ - ಮಗಳು ಒಟ್ಟಿಗೆ ಫೈಟರ್ ಜೆಟ್​ ಹಾರಿಸುವ ಮೂಲಕ ಭಾರತೀಯ ವಾಯುಪಡೆಯಲ್ಲಿ ಹೊಸದೊಂದು ಇತಿಹಾಸ ಸೃಷ್ಟಿಸಿದ್ದಾರೆ. ಫ್ಲೈಯಿಂಗ್​ ಆಫೀಸರ್​​ ಆಗಿರುವ ಅನನ್ಯಾ ಮತ್ತು ಏರ್ ಕಮೋಡೋರ್​​ ಆಗಿರುವ ಸಂಜಯ್​ ಶರ್ಮಾ ಬೀದರ್​​ನ...

ಕಾಳಿ ಪೋಸ್ಟರ್ ವಿವಾದ: ಧರ್ಮನಿಂದನೆಯ ಆರೋಪ ತಪ್ಪು ಎಂದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

newsics.com ಕೋಲ್ಕತ್ತಾ: "ಕಾಳಿ ನನಗೆ ಮಾಂಸ ತಿನ್ನುವ, ಮದ್ಯವನ್ನು ಸ್ವೀಕರಿಸುವ ದೇವತೆ. ನಿಮ್ಮ ದೇವತೆಯನ್ನು ಕಲ್ಪಿಸಿಕೊಳ್ಳುವ ಸ್ವಾತಂತ್ರ್ಯ ನಿಮಗಿದೆ ಎಂದು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಕಾಳಿ ಪೋಸ್ಟರ್ ವಿವಾದ...
- Advertisement -
error: Content is protected !!