NEWSICS.COM
ನವದೆಹಲಿ: ಮೂರನೇ ಹಂತದ ರಫೆಲ್ ಹಸ್ತಾಂತರದ ಭಾಗವಾಗಿ ಜನವರಿಯಲ್ಲಿ ಫ್ರಾನ್ಸ್ ನಿಂದ ಮತ್ತೆ ಮೂರು ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬರಲಿವೆ.ಈ ಮೂಲಕ ರೆಫೆಲ್ ಗಳ ಸಂಖ್ಯೆ 11ಕ್ಕೆ ಏರಿಕೆಯಾಗಲಿದೆ
ಫ್ರಾನ್ಸ್’ನಿಂದ ಗುಜರಾತ್’ ನ ಜಾಮ್’ನಗರಕ್ಕೆ ಹಾರಾಟ ನಡೆಸಲಿದ್ದು, ಫ್ರೆಂಚ್ ಮತ್ತು ಭಾರತೀಯ ಟ್ಯಾಂಕರ್ಗಳು ದಾರಿಯಲ್ಲಿ ಗಾಳಿಯಲ್ಲಿ ಇಂಧನ ತುಂಬಿಸಲಿವೆ.
ಈಗಿನ ರೆಫೆಲ್’ಗಳು ಸುಧಾರಿತ ಶಸ್ತ್ರಾಸ್ತ್ರಗಳ ಸಂವೇದಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಆದ್ದರಿಂದ ಲಡಾಖ್ ಗಡಿಯಲ್ಲಿ ಚೀನಾವನ್ನು ಎದುರಿಸಲು ಭಾರತಕ್ಕೆ ಮತ್ತಷ್ಟು ಬಲ ದೊರೆಯಲಿದೆ.
ಬಾಲಿವುಡ್ ನಟಿ ಆಲಿಯಾ ಭಟ್, ನಿರ್ದೇಶಕ ಸಂಜಯ್ ಭನ್ಸಾಲಿ ವಿರುದ್ಧ ದೂರು ದಾಖಲು