Saturday, December 10, 2022

ಮಹಿಳೆಗೆ ಗರ್ಭಧಾರಣೆಯ ಸೂಚನೆ ನೀಡಿದ ಆಪಲ್ ವಾಚ್

Follow Us

newsics.com

ನವದೆಹಲಿ; ತಂತ್ರಜ್ಞಾನ ಇಂದು ನಮ್ಮ ಕೈಯಲ್ಲೇ ಇದೆ ಎನ್ನುವುದಕ್ಕೆ ಡಿಜಿಟಲ್ ಉಪಕರಣಗಳೇ ಸಾಕ್ಷಿ. ಡಿಜಿಟಲ್ ವಾಚ್ ಬಂದ ಮೇಲಂತೂ ಜನರ ಆರೋಗ್ಯದ ಕುರಿತಾದ ಬಹುತೇಕ ವಿವರಗಳನ್ನು ವಾಚ್ ಮೂಲಕವೇ ತಿಳಿಯಬಹುದಾಗಿದೆ. ಮುಖ್ಯವಾಗಿ ಹೃದಯದ ಬಡಿತವನ್ನು ಈ ವಾಚ್ ತಿಳಿಯಪಡಿಸುತ್ತದೆ.

ಇದೀಗ ಆಪಲ್ ಡಿಜಿಟಲ್ ವಾಚ್ ಮಹಿಳೆಯೊಬ್ಬರು ಗರ್ಭಧಾರಣೆಯನ್ನು ಖಚಿತಪಡಿಸಿದೆ. ಕ್ಲಿನಿಕಲ್ ಪರೀಕ್ಷೆಗೂ ಮೊದಲು ಗರ್ಭಧಾರಣೆಯನ್ನು ಖಚಿತಪಡಿಸಿದೆ.

34 ವರ್ಷದ ಮಹಿಳೆಯೊಬ್ಬರು ರೆಡ್ಡಿಟ್ ಆಪ್‌ನಲ್ಲಿ ಈ ಕುರಿತು ಹಂಚಿಕೊಂಡಿದ್ದು, ಸಾಮಾನ್ಯವಾಗಿ ಗರ್ಭಧರಿಸಿದ ಆರಂಭದಲ್ಲಿ ಮಹಿಳೆಯರಲ್ಲಿ ಸಹಜಕ್ಕಿಂತ ಹೆಚ್ಚು ಹೃದಯ ಬಡಿತ ಇರುತ್ತದೆ. ಹೃದಯ ಬಡಿತ ಹೆಚ್ಚಿರುವುದನ್ನು ನಾನು ವಾಚ್‌ನಲ್ಲಿ ಗಮನಿಸಿದೆ. ಪರೀಕ್ಷೆ ಮಾಡಿಸಿದ ಮೇಲೆ ಪ್ರೆಗ್ನೆನ್ಸಿ ವರದಿ ಪಾಸಿಟಿವ್ ಬಂದಿದೆ. ಆಪಲ್ ವಾಚ್ ಗೆ ಧನ್ಯವಾದಗಳು ಎಂದು ಮಹಿಳೆ ತಿಳಿಸಿದ್ದಾರೆ.

ನಟಿ ನಯನತಾರಾ ಅವಳಿ ಮಕ್ಕಳನ್ನು ಪಡೆದ ವಿವಾದ; ಬಾಡಿಗೆ ತಾಯ್ತನದ ತನಿಖೆಗೆ ಸರ್ಕಾರ ಆದೇಶ

ಮತ್ತಷ್ಟು ಸುದ್ದಿಗಳು

vertical

Latest News

2023ರ ‘ಬಾಬಾ ವಂಗಾ’ ಭವಿಷ್ಯ – ಲ್ಯಾಬ್​ನಲ್ಲಿ ಮಕ್ಕಳ ಜನನ, ಲಕ್ಷಾಂತರ ಮಂದಿ ಸಾವು

newsics.com ನವದೆಹಲಿ: ವಿಶ್ವ ಪ್ರಸಿದ್ಧ ಬಾಬಾ ವಂಗಾ ಅನೇಕ ಭವಿಷ್ಯವಾಣಿಗಳು ನಿಜವೆಂದು ಸಾಬೀತಾಗಿದೆ. ಇದೀಗ 2023ರ ಕುರಿತು ಭಯಾನಕ ಭವಿಷ್ಯ ನುಡಿದಿದ್ದಾರೆ. 2023 ರ ಬಗ್ಗೆ ಬಾಬಾ ವಂಗಾ...

ಕೆಎಂಎಫ್ ಸಿಹಿ ತಿನಿಸು, ತುಪ್ಪದ ದರ ಏರಿಕೆ

newsics.com ಬೆಂಗಳೂರು: ಹಾಲಿನಿಂದ ತಯಾರಾಗುವ ಎಲ್ಲ ಉತ್ಪನ್ನಗಳ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ.  ಇದೀಗ ಕೆಎಂಎಫ್ ಸಿಹಿ ತಿನಿಸು ಹಾಗೂ ತುಪ್ಪದ ದರ ಏರಿಕೆ. ಕೆಎಂಎಫ್  ಪ್ರತಿ ಉತ್ಪನ್ನದ ಮೇಲೆ ಶೇ. 5 ರಿಂದ ರಿಂದ ಶೇ....

18-25 ವರ್ಷದ ಒಳಗಿನ ಯುವಜನತೆಗೆ ಉಚಿತ ಕಾಂಡೋಮ್‌

newsics.com ಪ್ಯಾರಿಸ್: ಯುವಜನರಿಗೆ ಕಾಂಡೋಮ್‌ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಫ್ರಾನ್ಸ್‌  ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ತಿಳಿಸಿದ್ದಾರೆ. ಯುವ ಜನರ ಆರೋಗ್ಯದ ಕುರಿತಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,ಲೈಂಗಿಕವಾಗಿ ಹರಡುವ ರೋಗಗಳ ಹರಡುವಿಕೆಯನ್ನು ಕಡಿಮೆ...
- Advertisement -
error: Content is protected !!