ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದ ಸೇನೆ

ಶ್ರೀನಗರ: ಹಂದ್ವಾರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವೀರ ಮರಣವನ್ನಪ್ಪಿದ ಯೋಧರಿಗೆ   ಶ್ರೀನಗರದಲ್ಲಿ ಸಕಲ ಮಿಲಿಟರಿ ಗೌರವ ಅರ್ಪಿಸಲಾಯಿತು. ಕರ್ನಲ್  ಅಶುತೋಷ್ ಶರ್ಮಾ, ಮೇಜರ್  ಅನೂಜ್ ಸೂದ್, ಯೋಧರಾದ ರಾಜೇಶ್ ಕುಮಾರ್ ಮತ್ತು ದಿನೇಶ್ ಸಿಂಗ್  ಈ ಕಾರ್ಯಾಚರಣೆಯಲ್ಲಿ ತಮ್ಮ ಪ್ರಾಣ ಅರ್ಪಿಸಿದ್ದರು. ಜಮ್ಮು ಕಾಶ್ಮೀರ ಪೊಲೀಸ್ ಪಡೆಯಲ್ಲಿ ಸಬ್ ಇನ್ ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಶಕೀಲ್ ಖಾಜಿ ಕೂಡ ಈ ತಂಡದ ಸದಸ್ಯರಾಗಿದ್ದರು. ಗುಂಡಿನ ಚಕಮಕಿಯಲ್ಲಿ ಅವರು  ವೀರ ಮರಣವನ್ನಪ್ಪಿದ್ದರು. ಶ್ರೀನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇನೆಯ ಹಿರಿಯ ಅಧಿಕಾರಿಗಳು ಪಾರ್ಥಿವ ಶರೀರದ ಮೇಲೆ ಪುಷ್ಪಗುಚ್ಚ ಇರಿಸಿ  ಭಾವಪೂರ್ಣ ನಮನ ಸಲ್ಲಿಸಿದರು.

LEAVE A REPLY

Please enter your comment!
Please enter your name here

Read More

ದೇಶವಾಸಿಗಳಿಗೆ ಕೊರೋನಾ ಲಸಿಕೆ ತಲುಪಿಸಲು 50 ಸಾವಿರ ಕೋಟಿ ಮೀಸಲು

newsics.comನವದೆಹಲಿ: ದೇಶದ ಎಲ್ಲ ಜನರಿಗೆ ಕೊರೋನಾ ಲಸಿಕೆ ನೀಡಲು ಕೇಂದ್ರ ಸರ್ಕಾರ 50,000 ಕೋಟಿ ರುಪಾಯಿಗಳನ್ನು ತೆಗೆದಿರಿಸಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.ಜನಸಂಖ್ಯೆಯಲ್ಲಿ ವಿಶ್ವದ ಎರಡನೇ ಅತಿ ದೊಡ್ಡ ದೇಶದ...

ಬೆಂಗಳೂರಿನಲ್ಲಿ 2807, ರಾಜ್ಯದಲ್ಲಿ 5778 ಮಂದಿಗೆ ಸೋಂಕು, 74 ಬಲಿ

newsics.comಬೆಂಗಳೂರು: ರಾಜ್ಯದಲ್ಲಿ ಇಂದು(ಅ.22) 5778 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ788551 ಕ್ಕೆ ಏರಿಕೆಯಾಗಿದೆ.ಬೆಂಗಳೂರಿನಲ್ಲಿ ಇಂದು 2807 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 318366 ಕ್ಕೆ...

ತೆಲುಗಿನ ಖ್ಯಾತ ನಟನ ಕುಟುಂಬಕ್ಕೆ ಕೊರೋನಾ; ರಾಜಶೇಖರ್ ಸ್ಥಿತಿ ಗಂಭೀರ

newsics.comಹೈದರಾಬಾದ್‌: ತೆಲುಗಿನ ಖ್ಯಾತ ನಟ ರಾಜಶೇಖರ್‌ ಕುಟುಂಬಕ್ಕೆ ಕೊರೋನಾ ಸೋಂಕು ದೃಢಪಟ್ಟಿದ್ದು, ಅವರನ್ನ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.ಅಕ್ಟೋಬರ್ 17ರಂದೇ ನಟ ರಾಜಶೇಖರ್ ದಂಪತಿ ಹಾಗೂ ಮಕ್ಕಳಾದ ಶಿವಾನಿ...

Recent

error: Content is protected !!