ಅರ್ನಾಬ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
NEWSICS.COM ಮುಂಬೈ: ನ್ಯಾಯಾಂಗ ಬಂಧನಲ್ಲಿರುವ ರಿಪಬ್ಲಿಕನ್ ವಾಹಿನಿ ಮುಖ್ಯ ಸಂಪಾದಕ ಅರ್ನಾಬ್ ಗೋಸ್ವಾಮಿ ಜಾಮೀನು ಅರ್ಜಿ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಶನಿವಾರ (ನ.7) ಮದ್ಯಾಹ್ನಕ್ಕೆ ಮುಂದೂಡಿದೆ. ಎಫ್ ಐ ಆರ್ ರದ್ದು ಪಡಿಸಿ ಜಾಮೀನು ನೀಡಬೇಕೆಂದು ಅರ್ನಾಬ್ ಗೋಸ್ವಾಮಿ ಪರ ವಕೀಲ ಕೋರ್ಟ್ ನಲ್ಲಿ ಮನವಿ ಮಾಡಿದ್ದರು.ಇಂದು ಅರ್ನಾಬ್ ಪರ ವಕೀಲರುಗಳಾದ ಹರೀಶ್ ಸಾಳ್ವೆ , ಅಬಾದ ಪೊಂಡಾ ಅವರು ಎಸ್ ಎಸ್ ಶಿಂದೆ ಹಾಗೂ ಕಾರ್ಣಿಕ ಅವರನ್ನು ಒಳಗೊಂಡ ನ್ಯಾಯಪೀಠದ ಮುಂದೆ ವಾದ ಮಂಡಿಸಿದ್ದಾರೆ. ಆದರೆ … Continue reading ಅರ್ನಾಬ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Copy and paste this URL into your WordPress site to embed
Copy and paste this code into your site to embed