ನವದೆಹಲಿ: ಯುನೆಸ್ಕೋ ಮಹಾನಿರ್ದೇಶಕಿ ಆಡ್ರೆ ಅಜೌಲೆ ಫೆಬ್ರವರಿ 4 ರಿಂದ 6 ರವರೆಗೆ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ.
ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ಮತ್ತು ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರನ್ನು ಭೇಟಿಯಾಗಲಿದ್ದಾರೆ.
ಭೇಟಿಯ ಸಮಯದಲ್ಲಿ ಯುನೆಸ್ಕೋ ಮೂಲಕ ಭಾರತವು ಜಗತ್ತಿಗೆ ಏನು ನೀಡಬಲ್ಲದು ಎಂಬುದನ್ನು ಮನವರಿಕೆ ಮಾಡುವುದು ಭಾರತದ ಕಾರ್ಯಸೂಚಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂದಿನ ವಾರ ಭಾರತಕ್ಕೆ ಯುನೆಸ್ಕೋ ಮಹಾನಿರ್ದೇಶಕಿ ಆಡ್ರೆ
Follow Us