Monday, April 12, 2021

ಬಿದಿರಿನ ಸ್ಯಾನಿಟೈಸರ್ ಯಂತ್ರ ಅಭಿವೃದ್ಧಿ

ಡೆಹ್ರಾಡೂನ್:  ಇದೀಗ ಎಲ್ಲಿ ಹೋದರೂ ಸ್ಯಾನಿಟೈಸರ್ ನದ್ದೇ ಚಿಂತೆ. ಕಾರಣ ಕೊರೋನಾ ಭಯ. ಸ್ಯಾನಿಟೈಸರ್ ಯಂತ್ರಕ್ಕೆ ಅದರಲ್ಲೂ ಕಾಲಿನಲ್ಲಿ ತುಳಿದು ಸ್ಯಾನಿಟೈಸ್ ಮಾಡುವ ಯಂತ್ರಕ್ಕೆ ಎಲ್ಲಿಲ್ಲದ ಬೇಡಿಕೆ. ಇದರಿಂದ ವ್ಯಕ್ತಿಗಳ ಮಧ್ಯೆ ನೇರ ಸಂಪರ್ಕ ತಪ್ಪಿದಂತಾಗುತ್ತದೆ. ಡೆಹಾಡ್ರೂನ್ ನಲ್ಲಿರುವ  ಅರಣ್ಯ ಸಂಶೋಧನಾ ಕೇಂದ್ರ ಇದೀಗ ಬಿದಿರಿನ ಸ್ಯಾನಿಟೈಸರ್ ಯಂತ್ರ ಸಿದ್ಧಪಡಿಸಿದೆ. ಎರಡು ಉದ್ದೇಶ ಇದರಿಂದ ಈಡೇರಿದಂತಾಗುತ್ತದೆ. ಒಂದು ಪರಿಸರ ರಕ್ಷಣೆ ಇನ್ನೊಂದು ಮಹಾ ಮಾರಿ ಕೊರೋನಾ ನಿಯಂತ್ರಣ. ಅರಣ್ಯ ಸಂಶೋಧನಾ ಕೇಂದ್ರದ ಪ್ರಯತ್ನಕ್ಕೆ ತುಂಬಾ ಮೆಚ್ಚುಗೆ ವ್ಯಕ್ತವಾಗಿದೆ

ಮತ್ತಷ್ಟು ಸುದ್ದಿಗಳು

Latest News

4 ಕೋಟಿ ರೂಪಾಯಿ ಹಣದೊಂದಿಗೆ ಪರಾರಿಯಾದ ಸೆಕ್ಯೂರಿಟಿ ಗಾರ್ಡ್

newsics.com ಚಂಢೀಗಢ: ಪಂಜಾಬಿನ ಚಂಢೀಗಢದಲ್ಲಿ ಬ್ಯಾಂಕ್ ಭದ್ರತಾ ಸಿಬ್ಬಂದಿಯೊಬ್ಬರು 4 ಕೋಟಿ 4 ಲಕ್ಷ ರೂಪಾಯಿ ಜತೆ ಪರಾರಿಯಾಗಿದ್ದಾರೆ. ಸೆಕ್ಟರ್ 34 ಎ ಯಲ್ಲಿ ಈ ಪ್ರಕರಣ...

ಅಪ್ರಾಪ್ತ ಬಾಲಕಿಗೆ ಚುಂಬನ: ಯುವಕನಿಗೆ ಒಂದು ವರ್ಷ ಜೈಲು

newsics.comಮುಂಬೈ: ಅಪ್ರಾಪ್ತ ಬಾಲಕಿಗೆ ಕಣ್ಣು ಹೊಡೆದಿದ್ದಲ್ಲದೆ ಚುಂಬಿಸಿದ್ದಕ್ಕಾಗಿ 20 ವರ್ಷದ ಯುವಕನಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ  ಮುಂಬೈ ವಿಶೇಷ ನ್ಯಾಯಾಲಯ...

ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ ಆತ್ಮಹತ್ಯೆ

newsics.comಬೆಂಗಳೂರು: ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ(41) ಆತ್ಮಹತ್ಯೆಗೆ ಶರಣಾಗಿದ್ದಾರೆ.ತಾಯಿಯ ಸಾವು, ಮಕ್ಕಳಿಲ್ಲವೆಂಬ, ಉದ್ಯೋಗವಿರಲಿಲ್ಲವೆಂಬ ಆತಂಕದಿಂದ ಮಾನಸಿಕ‌ ಖಿನ್ನತೆಗೊಳಗಾಗಿದ್ದ ಶಿಲ್ಪಾ ಡೆತ್ ನೋಟ್ ಬರೆದಿಟ್ಟು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ...
- Advertisement -
error: Content is protected !!