Newsics.com
ನವದೆಹಲಿ: ಮೊರೊಟೋರಿಯಂ ಅವಧಿಯಲ್ಲಿ ವಸೂಲಿ ಮಾಡಲಾದ ಸಾಲದ ಬಡ್ಡಿ ಮೇಲಿನ ಬಡ್ಡಿ ಚಕ್ರಬಡ್ಡಿಯನ್ನು ಬ್ಯಾಂಕ್ ಗಳು ಗ್ರಾಹಕರಿಗೆ ಹಿಂತಿರುಗಿಸಲು ಆರಂಭಿಸಿವೆ.
ಈ ಸಂಬಂಧ ಮೊಬೈಲ್ ಸಂದೇಶ ಕಳುಹಿಸುತ್ತಿದೆ. ನಿಮ್ಮ ಖಾತೆಗೆ ಸರ್ಕಾರದ ಸೂಚನೆ ಮೇರೆಗೆ ಇಷ್ಟು ಹಣ ಹಿಂತಿರುಗಿಸಲು ಹರ್ಷ ವಾಗುತ್ತಿದೆ ಎಂಬ ಒಕ್ಕಣೆಯೊಂದಿಗೆ ಹಣ ಹಿಂತಿರುಗಿಸುವ ಪ್ರಕ್ರಿಯೆ ಆರಂಭವಾಗಿದೆ.
ಎರಡು ಕೋಟಿ ರೂಪಾಯಿ ಸಾಲದ ವರೆಗಿನ ಚಕ್ರಬಡ್ಡಿ ಮನ್ನ ಮಾಡುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿತ್ತು.