ದೇಶದಲ್ಲೇ ಬ್ಯಾಟರಿ ಉತ್ಪಾದನೆ; ಎಲೆಕ್ಟ್ರಿಕ್ ವಾಹನ ಅಗ್ಗ ಸಾಧ್ಯತೆ

newsics.comನವದೆಹಲಿ: ದೇಶದಲ್ಲೇ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಉತ್ಪಾದನೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ನೀತಿ ಆಯೋಗ ಈ ಯೋಜನೆಯನ್ನು ರೂಪಿಸಿದೆ. ಇದರಿಂದಾಗಿ ಕೈಗೆಟುಕುವ ದರದಲ್ಲಿ ಎಲೆಕ್ಟ್ರಾನಿಕ್ ಕಾರುಗಳು ದೊರೆಯುವ ನಿರೀಕ್ಷೆಯಿದೆ.ನೀತಿ ಆಯೋಗದ ಯೋಜನೆಯಂತೆ ಕೇಂದ್ರ ಸರ್ಕಾರ ಭಾರತದಲ್ಲಿ ಅತ್ಯಾಧುನಿಕ ಬ್ಯಾಟರಿ ಉತ್ಪಾದನ ಘಟಕ ನಿರ್ಮಾಣಕ್ಕೆ ಮುಂದಾಗಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆ ಹೆಚ್ಚಾದರೆ 2030ರ ವೇಳೆಗೆ 40 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದಷ್ಟು ಹಣ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.ಬ್ಯಾಟರಿ ಉತ್ಪಾದನಾ ಘಟನಾ ನಿರ್ಮಾಣಕ್ಕೆ … Continue reading ದೇಶದಲ್ಲೇ ಬ್ಯಾಟರಿ ಉತ್ಪಾದನೆ; ಎಲೆಕ್ಟ್ರಿಕ್ ವಾಹನ ಅಗ್ಗ ಸಾಧ್ಯತೆ