Wednesday, March 3, 2021

ಭಜನ್ ಗಾಯಕ ನರೇಂದ್ರ ಚಂಚಲ್ ಇನ್ನಿಲ್ಲ

newsics.com
ನವದೆಹಲಿ: ಭಾರತೀಯ ಭಜನ್ ಗಾಯಕ ನರೇಂದ್ರ ಚಂಚಲ್(80) ಶುಕ್ರವಾರ ದೆಹಲಿಯಲ್ಲಿ ನಿಧನರಾದರು.
ಕಳೆದ ಮೂರು ತಿಂಗಳಿಂದ ಅನಾರೋಗ್ಯದಿಂದಾಗಿ ದೆಹಲಿಯ ಅಪೊಲೊ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಇಂದು (ಜ.22) ಮಧ್ಯಾಹ್ನ 12.15ರ ಸುಮಾರಿಗೆ ನರೇಂದ್ರ ಚಂಚಲ್ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
ನರೇಂದ್ರ ಚಂಚಲ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವಿಟ್ ನಲ್ಲಿ ನರೇಂದ್ರ ಚಂಚಲ್ ಅವರ ಸಾವಿನ ಸುದ್ದಿ ಕೇಳಿ ತುಂಬಾ ದುಃಖವಾಗಿದೆ. ಭಕ್ತಿಗೀತೆಗಳ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪ ಎಂದು ಅವರು ಕಂಬನಿ ಮಿಡಿದಿದ್ದಾರೆ.

ಸುರಂಗ ಕೊರೆವ ಯಂತ್ರ ಬಿದ್ದು 6 ಗಣಿ ಕಾರ್ಮಿಕರು ಸಾವು

ನೂರು ರೂಪಾಯಿ ಹಳೆ ನೋಟು ಹಿಂಪಡೆಯಲು ಆರ್ ಬಿ ಐ ತೀರ್ಮಾನ

ಮತ್ತಷ್ಟು ಸುದ್ದಿಗಳು

Latest News

ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಮಾನ ಹರಾಜು ಹಾಕಿದ ಸಿ ಡಿ

newsics.com ಬೆಂಗಳೂರು: ರಾಜ್ಯದ ಕೆಲವೇ ಕೆಲವು ರಾಜಕಾರಣಿಗಳ ಅಸಭ್ಯ ವರ್ತನೆಯಿಂದಾಗಿ ಮತ್ತೊಮ್ಮೆ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕದ ರಾಜಕಾರಣಿಗಳ ಮಾನ ಹರಾಜು ಆಗಿದೆ. ಸಾರ್ವಜನಿಕ ಜೀವನದಲ್ಲಿ ಶಿಸ್ತು ಮತ್ತು ನೈತಿಕ...

ಜಾರಕಿಹೊಳಿ ರಾಜೀನಾಮೆ ನೀಡದಿದ್ದರೆ ಪ್ರಧಾನಿಗೆ ದೂರು

newsics.com ಬೆಂಗಳೂರು: ವಿವಾದಕ್ಕೆ ಗುರಿಯಾಗಿರುವ ಪ್ರಭಾವಿ ಸಚಿವ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ಈ ಸಂಬಂಧ ಪ್ರಧಾನಿ ನರೇಂದ್ರ  ಮೋದಿ ಅವರಿಗೆ ದೂರು ನೀಡುವುದಾಗಿ  ಸೆಕ್ಸ್ ಸಿಡಿ ಬಿಡುಗಡೆ ಮಾಡಿರುವ  ದಿನೇಶ್...

ಕಾನೂನು ಹೋರಾಟಕ್ಕೆ ರಮೇಶ್ ಜಾರಕಿಹೊಳಿ ಸಿದ್ಧತೆ, ಅಜ್ಞಾತ ಸ್ಥಳದಲ್ಲಿ ಕಾರ್ಯತಂತ್ರ

newsics.com ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಚಿಸಿರುವ ಸೆಕ್ಸ್ ಸಿಡಿ ಹಿನ್ನೆಲೆಯಲ್ಲಿ ಪದಚ್ಯುತಿ ಭೀತಿ ಎದುರಿಸುತ್ತಿರುವ ಸಚಿವ ರಮೇಶ್ ಜಾರಕಿಹೊಳಿ ಕಾನೂನು ಸಮರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಅಜ್ಞಾತ ಸ್ಥಳದಲ್ಲಿ ಇರುವ ಜಾರಕಿಹೊಳಿ ಕಾನೂನು ತಜ್ಞರ...
- Advertisement -
error: Content is protected !!