ಅಯೋಧ್ಯೆ: ರಾಮಮಂದಿರದ ಭೂಮಿ ಪೂಜೆ ಅಂಗವಾಗಿ ಪೂಜಾ ಕಾರ್ಯ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಇದರಲ್ಲಿ ಭಾಗವಹಿಸುತ್ತಿದ್ದಾರೆ. ವಿವಿಧ ದೇವತೆಗಳನ್ನು ಇದೀಗ ಈ ಶುಭ ಕಾರ್ಯಕ್ಕೆ ಆಮಂತ್ರಿಸಲಾಗುತ್ತಿದೆ.
ಮಂತ್ರ ಘೋಷ ಅಯೋಧ್ಯೆಯಲ್ಲಿ ಅನುರಣಿಸುತ್ತಿದೆ. ಪ್ರಧಾನಿ ಮೋದಿ ಇದೀಗ ಸಂಕಲ್ಪ ಮಾಡುತ್ತಿದ್ದಾರೆ.
Follow Us