Thursday, October 29, 2020

ಆದಾಯ ತೆರಿಗೆ ದರದಲ್ಲಿ ಭಾರೀ ಇಳಿಕೆ: ಕೇಂದ್ರ ಘೋಷಣೆ

ನವದೆಹಲಿ:  ಕೇಂದ್ರ ಸರ್ಕಾರ ಆದಾಯ ತೆರಿಗೆಯಲ್ಲಿ ಭಾರೀ ಕಡಿತ ಮಾಡಿದೆ. ಐದು ಲಕ್ಷದ ವರೆಗೆ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. 5ರಿಂದ 7.50ಲಕ್ಷ ರೂಪಾಯಿ ವೈಯಕ್ತಿಕ  ಆದಾಯಕ್ಕೆ ಶೇಕಡ 10 ತೆರಿಗೆ ಪಾವತಿಸಬೇಕಾಗಿದೆ. 7.5ಲಕ್ಷ ರೂಪಾಯಿಯಿಂದ 10 ಲಕ್ಷದ ವರೆಗೆ ಶೇಕಡ 15, 10 ಲಕ್ಷದಿಂದ 12. 50  ಲಕ್ಷ ರೂಪಾಯಿ ಆದಾಯಕ್ಕೆ ಶೇಕಡ 20 ತೆರಿಗೆ ಪಾವತಿಸಬೇಕಾಗಿದೆ. 12. 50 ಲಕ್ಷ ರೂಪಾಯಿಯಿಂದ 15 ಲಕ್ಷ ರೂಪಾಯಿ ಆದಾಯಕ್ಕೆ ಶೇಕಡ 25 ತೆರಿಗೆ ಕಟ್ಟಬೇಕಾಗಿದೆ. 15 ಲಕ್ಷಕ್ಕಿಂತ ಹೆಚ್ಚಿನ ಆದಾಯ ಇದ್ದರೆ ಶೇಕಡ 30 ತೆರಿಗೆ ಪಾವತಿಸಬೇಕಾಗಿದೆ.

ಮತ್ತಷ್ಟು ಸುದ್ದಿಗಳು

Latest News

ಒಂದೇ ದಿನ 49,881 ಮಂದಿಗೆ ಕೊರೋನಾ ಸೋಂಕು,517 ಬಲಿ

Newsics.com ನವದೆಹಲಿ: ದೇಶದಲ್ಲಿ  ಕೊರೋನಾದ ಅಬ್ಬರ ಮುಂದುವರಿದಿದೆ. ಕಳೆದ 24 ಗಂಟೆಯಲ್ಲಿ  49,881 ಮಂದಿಯಲ್ಲಿ  ಕೊರೋನಾ ಸೋಂಕು  ಕಂಡು ಬಂದಿದೆ. ಕೊರೋನಾ ಸೋಂಕಿತರ ಸಂಖ್ಯೆ    80, 40,...

ನೀರಿನಲ್ಲಿ ಕೊಚ್ಚಿ ಹೋದ ಆರು ಬಾಲಕರು, ಮೂರು ಶವಪತ್ತೆ

Newsics.com ವಿಜಯವಾಡ: ಆಂಧ್ರಪ್ರದೇಶದ  ಪಶ್ಚಿಮ ಗೋದಾವರಿ ಜಿಲ್ಲೆಯ  ವಸಂತವಾಡ ಗ್ರಾಮದಲ್ಲಿ ಭಾರೀ ದುರಂತ ಸಂಭವಿಸಿದೆ.  ಆರು ಮಕ್ಕಳು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಹಳ್ಳದಲ್ಲಿ ಆಟವಾಡುತ್ತಿದ್ದ ವೇಳೆ ಈ ಮಕ್ಕಳು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಮೂರು...

ವೈದ್ಯರ ಅಪಹರಿಸಿ 10 ಕೋಟಿ ರೂಪಾಯಿಗೆ ಬೇಡಿಕೆ: ಏಳು ಆರೋಪಿಗಳ ಬಂಧನ

Newsics.com ಹೈದರಾಬಾದ್:  ನಗರದ ದಂತ ವೈದ್ಯರ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ.  ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ  ಸೈಬರಬಾದ್ ಪೊಲೀಸ್ ಆಯುಕ್ತ ವಿ ಸಿ. ಸಜ್ಜನರ್  ನೇತೃತ್ವದ ತಂಡ ಏಳು ಮಂದಿಯನ್ನು ಬಂಧಿಸಿದೆ. ಬಂಧಿತರಲ್ಲಿ ಉಡುಪಿ...
- Advertisement -
- Advertisement -
error: Content is protected !!