ನಮ್ಮ ಅಧಿಕಾರಿಯನ್ನು ಬಿಡದಿದ್ದರೆ ತಕ್ಕ ಶಾಸ್ತಿ- ‘ಮಹಾ’ ಪೊಲೀಸರಿಗೆ ಬಿಹಾರ್ ಡಿಜಿ ಎಚ್ಚರಿಕೆ

♦ ನಟ ಸುಶಾಂತ್ ಸಾವು; ಬಿಹಾರ್- ಮಹಾ ಪೊಲೀಸರ ನಡುವೆ ತಿಕ್ಕಾಟ   ಪಾಟ್ನಾ: ನಮ್ಮ ಪೊಲೀಸ್ ಅಧಿಕಾರಿಗೆ ತಕ್ಷಣ ಹಿಂತಿರುಗಲು ಬಿಡದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಬಿಹಾರ ಡಿಜಿಪಿ ಮಹಾರಾಷ್ಟ್ರ ಪೊಲೀಸ್ ವರಿಷ್ಠರಿಗೆ ಎಚ್ಚರಿಕೆ ನೀಡಿದ್ದಾರೆ.ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಕುರಿತ ತನಿಖೆ ನಡೆಸಲು ಮುಂಬೈಗೆ ತೆರಳಿರುವ ಬಿಹಾರದ ಅಧಿಕಾರಿಗೆ ದಿಗ್ಬಂಧನ ಹಾಕಿರುವ ಹಿನ್ನೆಲೆಯಲ್ಲಿ ಬಿಹಾರ್ ಡಿಜಿಪಿ ಗುಪ್ತೇಶ್ವರ್ ಪಾಂಡೆ ಈ ಎಚ್ಚರಿಕೆ ನೀಡಿದ್ದಾರೆ.ಮುಂಬೈ ಪೊಲೀಸರ ವರ್ತನೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಡಿಜಿಪಿ ಗುಪ್ತೇಶ್ವರ್ … Continue reading ನಮ್ಮ ಅಧಿಕಾರಿಯನ್ನು ಬಿಡದಿದ್ದರೆ ತಕ್ಕ ಶಾಸ್ತಿ- ‘ಮಹಾ’ ಪೊಲೀಸರಿಗೆ ಬಿಹಾರ್ ಡಿಜಿ ಎಚ್ಚರಿಕೆ