ಭುವನೇಶ್ವರ್: ಇಲ್ಲಿನ ನಂದನ್ ಕಾನನ್ ಅಭಯಾರಣ್ಯದಲ್ಲಿರುವ ಸ್ನೇಹಾ ಹೆಸರಿನ ಬಿಳಿ ಹುಲಿಯೊಂದು ಎರಡು ಮರಿಗಳಿಗೆ ಜನ್ಮ ನೀಡಿದೆ.
ಇದರೊಂದಿಗೆ ದೇಶದಲ್ಲಿರುವ ಬಿಳಿ ಹುಲಿಗಳ ಸಂಖ್ಯೆ 14 ಕ್ಕೇರಿದಂತಾಗಿದೆ. ಒಡಿಶಾದ ನಂದನ್ ಕಾನನ್ ಅಭಯಾರಣ್ಯದಲ್ಲಿ 3 ಗಂಡು ಮತ್ತು ಐದು ಹೆಣ್ಣು ಹುಲಿಗಳಿವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಒಡಿಶಾ ಮತ್ತು ಮಧ್ಯಪ್ರದೇಶದ ಅಭಯಾರಣ್ಯಗಳಲ್ಲಿ ಮಾತ್ರ ಬಿಳಿ ಹುಲಿಗಳಿವೆ.
2 ಬಿಳಿ ಹುಲಿಮರಿಗಳಿಗೆ ಜನ್ಮ, ಬಿಳಿ ಹುಲಿ ಸಂಖ್ಯೆ 14 ಕ್ಕೇರಿಕೆ
Follow Us