Wednesday, December 7, 2022

ಮಿಡತೆಗಳೊಂದಿಗೆ ವಿಧಾನಸಭೆಗೆ ಬಂದ ಬಿಜೆಪಿ ಶಾಸಕ

Follow Us

ಜೈಪುರ:  ರಾಜಸ್ತಾನದಲ್ಲಿ ಬಿಜೆಪಿ ಶಾಸಕರೊಬ್ಬರು ಮಿಡತೆಗಳನ್ನು ಹೊತ್ತುಕೊಂಡು ರಾಜ್ಯ ವಿಧಾನಸಭೆಗೆ ಆಗಮಿಸಿದ್ದಾರೆ. ಬಿಜೆಪಿ ಶಾಸಕ  ಬಿಹಾರಿ ಲಾಲ್ ನೋಕಾ ಈ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ರಾಜ್ಯದ ರೈತರು ಮಿಡತೆ ಹಾವಳಿಯಿಂದ ತತ್ತರಿಸಿ ಹೋಗಿದ್ದಾರೆ. ಆದರೂ  ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ದ್ವಿತೀಯ ಏಕದಿನ ಪಂದ್ಯ: ರೋಹಿತ್ ಶರ್ಮಾ ಬೆರಳಿಗೆ ಗಾಯ

newsics.com ಢಾಕಾ: ಬಾಂಗ್ಲಾದೇಶ ಎದುರಿನ ದ್ವಿತೀಯ ಏಕದಿನ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ  ನಾಯಕ ರೋಹಿತ್ ಶರ್ಮಾ ಅವರ ಬೆರಳಿಗೆ ಗಾಯವಾಗಿದೆ. ರೋಹಿತ್ ಶರ್ಮಾ ಅವರ...

ಮಾನ್ಯತಾ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ

newsics.com ಬೆಂಗಳೂರು:  ರಾಜಧಾನಿ ಬೆಂಗಳೂರಿನ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆ ಮಾನ್ಯತಾ ಕಚೇರಿಗಳ ಮೇಲೆ ಇ ಡಿ ದಾಳಿ ನಡೆಸಿದೆ. ರಿಚ್ಮಂಡ್ ರಸ್ತೆ ಸೇರಿದಂತೆ ಸಂಸ್ಥೆಯ ಪ್ರಮುಖ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ...

ದೇಶದಲ್ಲಿ ದುಬಾರಿಯಾಗಲಿದೆ ಗೃಹ, ವಾಣಿಜ್ಯ ಸಾಲ: ರೆಪೋ ದರ ಹೆಚ್ಚಳ

newsics.com ನವದೆಹಲಿ:  ಭಾರತೀಯ ರಿಸರ್ವ್ ಬ್ಯಾಂಕ್ ನಿರೀಕ್ಷೆಯಂತೆ ರೆಪೋದರವನ್ನು 35 ಮೂಲಾಂಕದಷ್ಟು ಹೆಚ್ಚಳ ಮಾಡಿದೆ.  ಇದರಿಂದ ರೆಪೋ ದರ  6.25ಕ್ಕೆ ಏರಿದಂತಾಗಿದೆ. ಇದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಗೃಹ, ವಾಹನ, ವಾಣಿಜ್ಯ ಸಾಲದ ಬಡ್ಡಿ ದರ...
- Advertisement -
error: Content is protected !!