‘ಗಲ್ಲಿ ಬಾಯ್’ ಚಿತ್ರದ ನಟ ವಿಜಯ್ ರಾಜ್ ಬಂಧನ

NEWSICS.COM ಮುಂಬೈ: ಬಾಲಿವುಡ್ ನ ಗಲ್ಲಿ ಬಾಯ್ ಚಿತ್ರದಲ್ಲಿ ಅಭಿನಯಿಸಿದ್ದ ವಿಜಯ್ ರಾಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ‘ಶೆರಾನಿ’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು,ಚಿತ್ರದ ಸಿಬ್ಬಂದಿಗಳಲ್ಲಿ ಒಬ್ಬ ಮಹಿಳೆ ನಿನ್ನೆ (ನ2) ರಾತ್ರಿ ವಿಜಯ್ ರಾಜ್ ತಮಗೆ ಕಿರುಕುಳ ನಿಡಿದ್ದಾರೆಂದು ಆರೋಪಿಸಿದ್ದಾರೆ. ಸಂತ್ರಸ್ತೆ ಈ ಬಗ್ಗೆ ಗೊಂಡಿಯಾದ ರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೋಲೀಸರು ವಿಜಯ್ ರಾಜ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಕರೆದೊಯ್ಯಿದಿದ್ದಾರೆ. ಘಟನೆ ಕುರಿತು ಪೊಲೀಸರ ತನಿಖೆ ನಡೆಯುತ್ತಿದೆ ಎನ್ನಲಾಗಿದೆ. ತೆಂಗಿನಕಾಯಿ ನೀಡಿ … Continue reading ‘ಗಲ್ಲಿ ಬಾಯ್’ ಚಿತ್ರದ ನಟ ವಿಜಯ್ ರಾಜ್ ಬಂಧನ