ಚೆನ್ನೈ: ನಗರದ ಚುಲೈಮೇಡು ಪ್ರದೇಶದಲ್ಲಿ ಕಳೆದ ಸಂಜೆ ಗಂಟಲಲ್ಲಿ ಬೋಂಡ ಚೂರು ಸಿಲುಕಿ ಮಹಿಳೆಯೊಬ್ಬರು ಕುಸಿದು ಬಿದ್ದು ನಂತರ ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಪದ್ಮಾವತಿ(45) ಎಂಬ ಮಹಿಳೆ ತನ್ನ ತಾಯಿಯೊಂದಿಗೆ ಮನೆ ಪಕ್ಕದ ಹೋಟೆಲ್‍ಗೆ ಹೋಗಿದ್ದರು. ಬೋಂಡ(ಮೆದುವಡಾ) ತಿನ್ನುತ್ತಿದ್ದಂತೆ ಅದು ಗಂಟಲಲ್ಲಿ ಸಿಲುಕಿಕೊಂಡು ಉಸಿರಾಟದ ತೊಂದರೆ ಎದುರಾಯಿತು. ತಕ್ಷಣ ಆಕೆಗೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಸ್ಪತ್ರೆ ಮಧ್ಯದಲ್ಲಿ ಮೃತಪಟ್ಟಿದ್ದಾರೆ.
ಮಹಿಳೆಗೆ ಸಾವು ತಂದ ಬೋಂಡ!
Follow Us