‘ಸಿಎ’ ಪರೀಕ್ಷೆ ಆನ್ಲೈನ್ ನಲ್ಲಿ ನಡೆಸಲು ಸಾಧ್ಯವಿಲ್ಲ-ಐಸಿಎಐ

NEWSICS.COM ನವದೆಹಲಿ: ಕೋವಿಡ್ -19 ರ ದೃಷ್ಟಿಯಿಂದ ಕೆಲವು ಅಭ್ಯರ್ಥಿಗಳು ಸೂಚಿಸಿದಂತೆ ಮುಂಬರುವ ಸಿಎ ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸಲು ಸಾಧ್ಯವಿಲ್ಲ ಎಂದು ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಬುಧವಾರ( ನ.4) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ ಇದೇ ನವೆಂಬರ್ 21 ರಿಂದ ಡಿಸೆಂಬರ್ 14 ರವರೆಗೆ ನಡೆಯಲಿರುವ ಪರೀಕ್ಷೆಯು ಬಹುಆಯ್ಕೆ ಪ್ರಶ್ನೆಗಳನ್ನು ಹೊಂದಿಲ್ಲ ಆದ್ದರಿಂದ ಆನ್ಲೈನ್ ಪರೀಕ್ಷೆ ನಡೆಸಲು ಸಾಧ್ಯವಿಲ್ಲ. ನಮ್ಮ ಪರೀಕ್ಷೆಗಳು ವಿಭಿನ್ನ ಮಾದರಿಯನ್ನು ಹೊಂದಿವೆ , ಎಂದು ಹೇಳಿದೆ. ಪೊಲೀಸರ ದಾಳಿ: … Continue reading ‘ಸಿಎ’ ಪರೀಕ್ಷೆ ಆನ್ಲೈನ್ ನಲ್ಲಿ ನಡೆಸಲು ಸಾಧ್ಯವಿಲ್ಲ-ಐಸಿಎಐ