newsics.com
ಒಡಿಶಾ: ಇಲ್ಲಿನ ನಬ್ರಂಗ್ ಪುರ್ ನಲ್ಲಿ 2 ತಲೆ, 3 ಕಣ್ಣಿನ ಕರುವೊಂದು ಜನಿಸಿದೆ. ನವರಾತ್ರಿ ಸಮಯದಲ್ಲಿ ಹುಟ್ಟಿದ ಕಾರಣ ಇದು ದುರ್ಗೆಯ ಆಶೀರ್ವಾದ ಅಥವಾ ದುರ್ಗೆಯ ಅವತಾರ ಎಂದು ಜನ ಹೇಳುತ್ತಿದ್ದು, ಈ ಕರುವನ್ನು ನೋಡಲು ಮುಗಿಬಿದ್ದಿದ್ದಾರೆ.
People in the locality of Bijapara village have begun worshipping a two headed calf as #Durga Avatar
After it was born with two heads and three eyes on the occasion of #Navratri to a farmer in Odisha's Nabrangpur District. #DurgaPuja @aajtak @IndiaToday pic.twitter.com/tz9i9mpJ0O— Suffian सूफ़ियान سفیان (@iamsuffian) October 12, 2021
ನಾಂಬ್ರಗ್ ಪುರ್ ಜಿಲ್ಲೆಯ ಕುಮಾಲಿ ಪಂಚಾಯಿತ್ ವ್ಯಾಪ್ತಿಯ ಬಿಜಾಪುರ ಎಂಬ ಗ್ರಾಮವೊಂದಲ್ಲಿ ಧನಿರಾಜ್ ಎಂಬ ರೈತನ ಮನೆಯಲ್ಲಿ ಈ ಕಾರು ಜನಿಸಿದ್ದು, ಕರು ನೋಡಲು ವಿವಿಧೆಡೆಯಿಂದ ಜನ ಆಗಮಿಸುತ್ತಿದ್ದಾರೆ.
ನವರಾತ್ರಿ ಸಂದರ್ಭದಲ್ಲೇ ಜನಿಸಿದ ಈ ಕರುವನ್ನು ದುರ್ಗಾ ದೇವಿಯ ಅವತಾರ ಎಂದು ಜನ ಪೂಜಿಸುತ್ತಿದ್ದಾರೆ.