Wednesday, December 7, 2022

ಆನ್ ಲೈನ್ ಆರ್ಡರ್ ನಲ್ಲಿ ಬಿರಿಯಾನಿಯೇ ಕಿಂಗ್

Follow Us

ನವದೆಹಲಿ:  ದೇಶದಲ್ಲಿ ಸದ್ಯಕ್ಕೆ ಆನ್ ಲೈನ್ ಆರ್ಡ್ ರ್ ಮಾಡುವ ತಿಂಡಿಯಲ್ಲಿ ಬಿರಿಯಾನಿ ಮೊದಲ ಸ್ಛಾನ ಪಡೆದಿದೆ. ಎರಡನೇ ಸ್ಛಾನ ಮಸಾಲೆ ದೋಸೆ ಪಾಲಾಗಿದೆ.  ಇತ್ತೀಚೆಗೆ ನಡೆಸಲಾದ ಸಮೀಕ್ಷೆಯೊಂದರಲ್ಲಿ ಇದು ಬೆಳಕಿಗೆ ಬಂದಿದೆ. ಮೂರು ಪ್ರಮುಖ ಆಹಾರ  ಆ್ಯಪ್ ಗಳ  ಮಾಹಿತಿ ಆಧಾರದಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಪ್ರತಿನಿಮಿಷಕ್ಕೆ  ಹೆಚ್ಚು ಕಡಿಮೆ 200 ಮತ್ತು ವರ್ಷಕ್ಕೆ 10 ಕೋಟಿ ಬಿರಿಯಾನಿ ಗ್ರಾಹಕರ ಹೊಟ್ಟೆ ಸೇರುತ್ತಿದೆ. ಇದರಲ್ಲಿ ಚಿಕನ್ ಬಿರಿಯಾನಿಯೇ ಎಲ್ಲರ ಅಚ್ಚುಮೆಚ್ಚು. ಕಡಿಮೆ ದರದಲ್ಲಿ ಲಭ್ಯತೆ,  ತಿಂದರೆ ಹೊಟ್ಟೆ ತುಂಬಿದ ಅನುಭವ ಮತ್ತು ರುಚಿ ಬಿರಿಯಾನಿಯ ಜನಪ್ರಿಯತೆ ಹೆಚ್ಚಿಸಿದೆ

ಮತ್ತಷ್ಟು ಸುದ್ದಿಗಳು

vertical

Latest News

ದೇಶದಲ್ಲಿ ದುಬಾರಿಯಾಗಲಿದೆ ಗೃಹ, ವಾಣಿಜ್ಯ ಸಾಲ: ರೆಪೋ ದರ ಹೆಚ್ಚಳ

newsics.com ನವದೆಹಲಿ:  ಭಾರತೀಯ ರಿಸರ್ವ್ ಬ್ಯಾಂಕ್ ನಿರೀಕ್ಷೆಯಂತೆ ರೆಪೋದರವನ್ನು 35 ಮೂಲಾಂಕದಷ್ಟು ಹೆಚ್ಚಳ ಮಾಡಿದೆ.  ಇದರಿಂದ ರೆಪೋ ದರ  6.25ಕ್ಕೆ ಏರಿದಂತಾಗಿದೆ. ಇದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಗೃಹ,...

ಮಕ್ಕಳಿಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ: ಒಂದು ಮಗು ಸಾವು

newsics.com ಕೋಲಾರ: ರಾಜ್ಯದ ಕೋಲಾರ ಜಿಲ್ಲೆಯ ಮುಳ ಬಾಗಿಲು ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳಿಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಬ್ಬರು ಮಕ್ಕಳ ಪೈಕಿ ಒಂದು ಮಗು ಬೆಂಕಿ ಹತ್ತಿಕೊಂಡ ಪರಿಣಾಮ...

ಅಯ್ಯಪ್ಪನ ಸನ್ನಿದ್ಧಿಗೆ ಹೆಲಿಕಾಪ್ಟರ್ ಸೇವೆ: ಹೈಕೋರ್ಟ್ ನಿರ್ಬಂಧ

newsics.com ಎರ್ನಾಕುಳಂ: ಅಯ್ಯಪ್ಪನ  ದೇವಸ್ಥಾನಕ್ಕೆ ಬರುವ ಎಲ್ಲರೂ ಸಮಾನರು. ಇದರಲ್ಲಿ ತಾರತಮ್ಯ ಮಾಡಬಾರದು. ವಿಐಪಿ ಸೇವೆ ಸೌಲಭ್ಯ ನೀಡಬಾರದು ಎಂದು ಕೇರಳ ಹೈಕೋರ್ಟ್ ಆದೇಶ ನೀಡಿದೆ. ಶಬರಿಮಲೆಗೆ ಹೆಲಿಕಾಪ್ಟರ್ ಸೇವೆ ನೀಡುವ ಜಾಹೀರಾತು ಸಂಬಂಧ ವಿಚಾರಣೆ...
- Advertisement -
error: Content is protected !!