12 ಕೋಟಿ ಲಾಟರಿ ಗೆದ್ದ ದೇಗುಲದ ಕ್ಲರ್ಕ್!

newsics.com ತಿರುವನಂತಪುರಂ: ದೇವಸ್ಥಾನದಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ ಇಡುಕ್ಕಿ ಮೂಲದ ವ್ಯಕ್ತಿ 12 ಕೋಟಿ ಲಾಟರಿ ಗೆದ್ದಿದ್ದಾನೆ. ಎರ್ನಾಕುಲಂನ ಕಡವಂತ್ರಾದ ಪೊನ್ನೆತ್ ದೇಗುಲದಲ್ಲಿ ಕ್ಲರ್ಕ್ ಆಗಿರುವ ಅನಂತು ವಿಜಯನ್ (24) ಲಾಟರಿ ಗೆದ್ದ ಅದೃಷ್ಟಶಾಲಿ. ತೆರಿಗೆ ಎಲ್ಲಾ ಕಡಿತವಾಗಿ 7.56 ಕೋಟಿ ರೂ. ವಿಜಯನ್ ಕೈಸೇರಲಿದೆ.ಲಾಟರಿ ಬಹುಮಾನ ಘೋಷಣೆಗೂ ಕೆಲವೇ ಗಂಟೆ ಮುನ್ನ ಸ್ನೇಹಿತರ ಜತೆ ತಮಾಷೆ ಮಾಡಿದ್ದ ಅನಂತು ವಿಜಯನ್, ಈ ಬಾರಿ ಪ್ರಥಮ ಬಹುಮಾನ ಗೆಲ್ಲುವುದಾಗಿ ಹೇಳಿದ್ದ. ಸೋರುತ್ತಿರುವ ಮನೆ, ಕಿತ್ತು ಹೋದ ಮಾಳಿಗೆ, ಇನ್ನೇನು … Continue reading 12 ಕೋಟಿ ಲಾಟರಿ ಗೆದ್ದ ದೇಗುಲದ ಕ್ಲರ್ಕ್!