‘ಕಂಪ್ಯೂಟರ್ ಬಾಬಾ’ ಬಂಧನ; ಅಕ್ರಮ ‘ಆಶ್ರಮ’ ನೆಲಸಮ

newsics.com ಮಧ್ಯಪ್ರದೇಶ: ಅಕ್ರಮ ಆಶ್ರಮ ನಿರ್ಮಾಣ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಇಂದೋರ್ ಆಡಳಿತವು ‘ಕಂಪ್ಯೂಟರ್ ಬಾಬಾ’ ನಾಮದೇವ್ ದಾಸ್ ತ್ಯಾಗಿ ಅವರನ್ನು ಬಂಧಿಸಿದ್ದು, ಅಕ್ರಮ ‘ಆಶ್ರಮ’ವನ್ನು ನೆಲಸಮ ಮಾಡಿದೆ.ಭಾರಿ ಪೊಲೀಸ್ ಬಂದೋಬಸ್ತ್’ನಲ್ಲಿ ಕಲೆಕ್ಟರ್ ಮನೀಶ್ ಸಿಂಗ್ ಮತ್ತು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಎಡಿಎಂ) ಅಜಯ್ ದೇವ್ ಶರ್ಮಾ ಅವರ ಸೂಚನೆಯ ಮೇರೆಗೆ ಭಾನುವಾರ ಈ ಕಾರ್ಯಾಚರಣೆ ನಡೆದಿದೆ.‘ಕಂಪ್ಯೂಟರ್ ಬಾಬಾ’ ಎಂದೂ ಕರೆಯಲ್ಪಡುವ ನಾಮದೇವ್ ದಾಸ್ ತ್ಯಾಗಿ ಅವರಿಗೆ 2018 ರಲ್ಲಿ ಅಂದಿನ ಶಿವರಾಜ್ ಸಿಂಗ್ ಚೌಹಾನ್ ಸರ್ಕಾರದಲ್ಲಿ ರಾಜ್ಯ … Continue reading ‘ಕಂಪ್ಯೂಟರ್ ಬಾಬಾ’ ಬಂಧನ; ಅಕ್ರಮ ‘ಆಶ್ರಮ’ ನೆಲಸಮ