ನವದೆಹಲಿ: ಎನ್ ಆರ್ ಸಿ ಜಾರಿ ಕುರಿತು ಎನ್ ಡಿಎ ಮಿತ್ರ ಪಕ್ಷಗಳಲ್ಲೆ ಅಪಸ್ವರ ಆರಂಭಗೊಂಡಿದೆ. ಕಾಯ್ದೆ ಜಾರಿ ಸಂಬಂಧ ಆಡಳಿತಾರೂಢ ಬಿಜೆಪಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಆಕ್ಷೇಪಿಸಿರುವ ಎನ್ ಡಿಎ ಮಿತ್ರ ಪಕ್ಷ ಜನತಾ ದಳ (ಸಂಯುಕ್ತ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ತ್ಯಾಗಿ ಈ ಸಂಬಂಧ ಸಭೆ ಕರೆಯುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
ಮತ್ತಷ್ಟು ಸುದ್ದಿಗಳು
ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್’ಗೆ ಝಡ್ ಪ್ಲಸ್ ಭದ್ರತೆ
newsics.com
ನವದೆಹಲಿ:ನಿವೃತ್ತ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ (66) ಅವರಿಗೆ ದೇಶದೆಲ್ಲೆಡೆ ಸಂಚರಿಸಲು ಕೇಂದ್ರ ಸರ್ಕಾರ ಝಡ್ ಪ್ಲಸ್ ಭದ್ರತೆ ಒದಗಿಸಿದೆ.
ಈ ಕುರಿತು ಗೃಹ ಇಲಾಖೆ ಸಿ ಆರ್ ಪಿ ಎಫ್...
ಭಜನ್ ಗಾಯಕ ನರೇಂದ್ರ ಚಂಚಲ್ ಇನ್ನಿಲ್ಲ
newsics.com ನವದೆಹಲಿ: ಭಾರತೀಯ ಭಜನ್ ಗಾಯಕ ನರೇಂದ್ರ ಚಂಚಲ್(80) ಶುಕ್ರವಾರ ದೆಹಲಿಯಲ್ಲಿ ನಿಧನರಾದರು.ಕಳೆದ ಮೂರು ತಿಂಗಳಿಂದ ಅನಾರೋಗ್ಯದಿಂದಾಗಿ ದೆಹಲಿಯ ಅಪೊಲೊ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಇಂದು (ಜ.22) ಮಧ್ಯಾಹ್ನ 12.15ರ...
ಸುರಂಗ ಕೊರೆವ ಯಂತ್ರ ಬಿದ್ದು 6 ಗಣಿ ಕಾರ್ಮಿಕರು ಸಾವು
newsics.com ಗುವಾಹಟಿ(ಮೇಘಾಲಯ): ಇಲ್ಲಿನ ಪೂರ್ವ ಜೈನ್ತಿಯಾ ಬೆಟ್ಟದಲ್ಲಿನ ಕಲ್ಲಿದ್ದಲು ಗಣಿಯಲ್ಲಿ ಸುರಂಗ ಕೊರೆಯುವ ಯಂತ್ರ ಕುಸಿದ ಪರಿಣಾಮ ಆರು ಮಂದಿ ಮೃತಪಟ್ಟಿದ್ದಾರೆ.ಅಸ್ಸಾಂ ಮೂಲದ ಗಣಿ ಕಾರ್ಮಿಕರು ಯಂತ್ರದ ಸಹಾಯದಿಂದ ಸುರಂಗ...
ಸಿಬ್ಬಂದಿ ಕಟ್ಟಿಹಾಕಿ ಏಳು ಕೋಟಿ ರೂಪಾಯಿ ಮೌಲ್ಯದ ಚಿನ್ನ ದರೋಡೆ
Newsics.com
ಕೃಷ್ಣಗಿರಿ: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಭಾರೀ ದರೋಡೆ ನಡೆದಿದೆ. ಬರೋಬರಿ ಏಳು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದು ದರೋಡೆಕೋರರು ಪರಾರಿಯಾಗಿದ್ದಾರೆ.
ಹೊಸೂರು –ಬಾಗಲೂರು ರಸ್ತೆಯಲ್ಲಿರುವ ಮುತ್ತೂಟ್ ಫೈನಾನ್ಸ್ ಸಂಸ್ಥೆಯಲ್ಲಿ ಈ ದರೋಡೆ ನಡೆದಿದೆ....
ಕಿಟಕಿಯಿಂದ ಹಾರಿ ಪ್ರಾಣ ಉಳಿಸಿಕೊಂಡ 200 ಸೆರಂ ಸಿಬ್ಬಂದಿ
Newsics.com
ಪುಣೆ: ಪ್ರತಿಷ್ಠಿತ ಸೆರಂ ಇನ್ಸ್ ಟಿಟ್ಯೂಟ್ ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಆದರೇ ದುರಂತ ನಡೆದಾಗ 200ಕ್ಕೂ ಹೆಚ್ಚು ಕಾರ್ಮಿಕರು ಕಟ್ಟಡದಲ್ಲಿ ಸಿಲುಕಿದ್ದರು.
ದಟ್ಟ ಹೊಗೆಯಿಂದಾಗಿ ಮೆಟ್ಟಿಲುಗಳ ಬಳಿ ತೆರಳಲು...
15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಕೊಡಲಿಯಿಂದ ಕಡಿದು ಹತ್ಯೆ
Newsics.com
ಲಕ್ನೋ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ತಂದೆಗೆ ಊಟ ಕೊಟ್ಟು ಮನೆಗೆ ಮರಳುತ್ತಿದ್ದ 15ರ ಬಾಲಕಿಯ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ಎಸಗಿ ಕೊಡಲಿಯಿಂದ ಕಡಿದು ಕೊಂದಿದ್ದಾರೆ.
ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಈ ಘಟನೆ ವರದಿಯಾಗಿದೆ. ಜಿಲ್ಲಾ...
ಜೋ ಬೈಡನ್ ಮೇಣದ ಪ್ರತಿಮೆ ಅನಾವರಣ
Newsics.com
ಲೂಧಿಯಾನ: ಪಂಜಾಬಿನ ಲೂಧಿಯಾನದಲ್ಲಿರುವ ಪ್ರಭಾಕರ್ ಮೇಣದ ವಸ್ತು ಸಂಗ್ರಹಾಲಯದಲ್ಲಿ ಅಮೆರಿಕ ನೂತನ ಅಧ್ಯಕ್ಷ ಜೋ ಬೈಡನ್ ಅವರ ಪ್ರತಿಮೆ ಅನಾವರಣ ಮಾಡಲಾಗಿದೆ.
ಕಲಾವಿದ ಚಂದ್ರಶೇಖರ್ ಪ್ರಭಾಕರ್ ಈ ಕಲಾಕೃತಿ ರಚಿಸಿದ್ದಾರೆ. ಬೈಡನ್ ಅಧಿಕಾರಾವಧಿಯಲ್ಲಿ ಭಾರತ-ಅಮೆರಿಕ...
ಒಂದೇ ದಿನ 14,545 ಜನರಿಗೆ ಕೊರೋನಾ ಸೋಂಕು,163 ಮಂದಿ ಸಾವು
Newsics.com
ನವದೆಹಲಿ: ದೇಶದಲ್ಲಿ ಕೊರೋನಾದ ಅಬ್ಬರ ಮುಂದುವರಿದಿದೆ.ಕಳೆದ 24 ಗಂಟೆ ಅವಧಿಯಲ್ಲಿ 14, 545 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ1,06,25,428 ಕ್ಕೆ ತಲುಪಿದೆ. ಕಳೆದ 24 ಗಂಟೆಯಲ್ಲಿ...
Latest News
ರಾಜ್ಯದಲ್ಲಿ ಈವರೆಗೆ 1.38ಲಕ್ಷ ಮಂದಿಗೆ ಲಸಿಕೆ ಹಂಚಿಕೆ – ಆರೋಗ್ಯ ಸಚಿವ
newsics.com
ಬೆಂಗಳೂರು; ರಾಜ್ಯದಲ್ಲಿ ಲಸಿಕೆ ಹಂಚಿಕೆ ಮುಂದುವರೆದಿದ್ದು, ಒಟ್ಟು 1,38,656 ಜನರಿಗೆ ನೀಡಲಾಗಿದೆ. ಈ ಪೈಕಿ ಶೇ.2ರಿಂದ 3.5 ಜನರಿಗೆ ಮಾತ್ರ ಅಡ್ಡಪರಿಣಾಮವಾಗಿದೆ. ಯಾರೂ ಮರಣಹೊಂದಿಲ್ಲ. ಇಂದು...
Home
ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್’ಗೆ ಝಡ್ ಪ್ಲಸ್ ಭದ್ರತೆ
newsics.com
ನವದೆಹಲಿ:ನಿವೃತ್ತ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ (66) ಅವರಿಗೆ ದೇಶದೆಲ್ಲೆಡೆ ಸಂಚರಿಸಲು ಕೇಂದ್ರ ಸರ್ಕಾರ ಝಡ್ ಪ್ಲಸ್ ಭದ್ರತೆ ಒದಗಿಸಿದೆ.
ಈ ಕುರಿತು ಗೃಹ ಇಲಾಖೆ ಸಿ ಆರ್ ಪಿ ಎಫ್...
Home
ಶಿವಮೊಗ್ಗ ದುರಂತ: ಮೃತ ನಾಲ್ವರ ಗುರುತು ಪತ್ತೆ
newsics.com
ಶಿವಮೊಗ್ಗ: ಶಿವಮೊಗ್ಗದಲ್ಲಿ ನಿನ್ನೆ ರಾತ್ರಿ ನಡೆದ ಜೆನೆಟಿಲ್ ಸ್ಫೋಟದಲ್ಲಿ ಮೃತಪಟ್ಟವರ ನಾಲ್ವರ ಗುರುತು ಪತ್ತೆಮಾಡಲಾಗಿದೆ.
ಮೃತರನ್ನು ಭದ್ರಾವತಿಯ ಪ್ರವೀಣ ಕುಮಾರ್, ಮಂಜಪ್ಪ ,ಜಾವೇದ್ ಹಾಗೂ ಪವನ್ ಕುಮಾರ್ ಎಂದು ಗುರುತಿಸಲಾಗಿದೆ. ಜಾವೇದ್ ಹಾಗೂ ಪವನ್...