ನವದೆಹಲಿ: ಗಣರಾಜ್ಯೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಗೆ ಸಂವಿಧಾನದ ಪ್ರತಿಯನ್ನು ಕಳುಹಿಸಿ ರವ ಕಾಂಗ್ರೆಸ್, ’ದೇಶ ವಿಭಜನೆಯ ಕೆಲಸದಿಂದ ಬಿಡುವು ದೊರೆತಾಗ, ದಯವಿಟ್ಟು ಇದನ್ನು ಓದಿ’ ಎಂದಿದೆ.
ಈ
ಕುರಿತು ಕಾಂಗ್ರೆಸ್ , ‘ಪ್ರೀತಿಯ ಪ್ರದಾನಿ, ಶೀಘ್ರದಲ್ಲೇ ಸಂವಿಧಾನದ ಪ್ರತಿ
ನಿಮ್ಮನ್ನು ತಲುಪಲಿದೆ. ದೇಶವನ್ನು ವಿಭಜಿಸುವುದರಿಂದ ನಿಮಗೆ ಬಿಡುವು ದೊರೆತಾಗಲೆಲ್ಲಾ,
ದಯವಿಟ್ಟು ಅದನ್ನು ಓದಿರಿ, ಧನ್ಯವಾದಗಳು, ಕಾಂಗ್ರೆಸ್ ‘ ಎಂದು ಟ್ವೀಟ್ ಮಾಡಿದೆ.