ಒಂದೇ ದಿನ 45, 903 ಮಂದಿಗೆ ಕೊರೋನಾ ಸೋಂಕು, 490 ಬಲಿ

Newsics.com ನವದೆಹಲಿ: ದೇಶದಲ್ಲಿ  ಕೊರೋನಾದ ಅಬ್ಬರ  ನಿಂತಿಲ್ಲ. ಕಳೆದ 24 ಗಂಟೆ ಅವಧಿಯಲ್ಲಿ 45,903  ಮಂದಿಗೆ ಕೊರೋನಾ ಸೋಂಕು ಕಂಡು ಬಂದಿದೆ. ಇದರೊಂದಿಗೆ ಕೊರೋನಾ ಸೋಂಕಿತರ ಸಂಖ್ಯೆ ದೇಶದಲ್ಲಿ 85,53, 657ಕ್ಕೆ ತಲುಪಿದೆ. ಕೊರೋನಾ ಮಹಾಮಾರಿ ಒಂದೇ ದಿನ 490  ಮಂದಿಯ ಪ್ರಾಣ ಅಪಹರಿಸಿದೆ. ಕೊರೋನಾದಿಂದ ದೇಶದಲ್ಲಿ ಮೃತಪಟ್ಟವರ ಸಂಖ್ಯೆ 1, 26, 611ಕ್ಕೆ ತಲುಪಿದೆ. ದೇಶದ ವಿವಿಧ ಆಸ್ಪತ್ರೆಗಳಲ್ಲಿ 5, 09, 673 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಒಂದೇ ದಿನ ಕೊರೋನಾ ಸೋಂಕಿತರಾಗಿದ್ದ 48, 405 … Continue reading ಒಂದೇ ದಿನ 45, 903 ಮಂದಿಗೆ ಕೊರೋನಾ ಸೋಂಕು, 490 ಬಲಿ