ಕೊರೋನಾ ವಿರುದ್ದ ಸಮರ: ಪೊಲೀಸರ ಮೇಲೆ ನಂಬಿಕೆಯಲ್ಲಿ ಭಾರಿ ಹೆಚ್ಚಳ

ನವದೆಹಲಿ:  ಮಾರಕ ಕೊರೋನಾ ನಿಯಂತ್ರಿಸಲು  ಪೊಲೀಸರು ನಡೆಸುತ್ತಿರುವ ಪರಿಶ್ರಮದಿಂದಾಗಿ   ಜನ ಸಾಮಾನ್ಯರಿಗೆ  ಅವರ ಮೇಲೆ ಭಾರಿ ನಂಬಿಕೆ ಬಂದಿದೆ. ಸಿ ವೋಟರ್ ಸಮೀಕ್ಷೆಯಲ್ಲಿ ಇದು ಬಹಿರಂಗವಾಗಿದೆ. ಕೊರೋನಾ ನಿಯಂತ್ರಣಕ್ಕೆ  ಹರ ಸಾಹಸ ಪಡುತ್ತಿರುವ ಹಲವು ಸಂಸ್ಥೆಗಳ  ಕಾರ್ಯ ವೈಖರಿ ಕುರಿತು ಸಿ ವೋಟರ್ ಸಮೀಕ್ಷೆ ನಡೆಸಿದೆ.  ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇಕಡ 69.9 ಮಂದಿ ಪೊಲೀಸರ ಮೇಲೆ ಅತೀ ಹೆಚ್ಚು ನಂಬಿಕೆ ಹೊಂದಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.  ಶೇಕಡ 20.06 ಮಂದಿ ಕೆಲವು ನಂಬಿಕೆ ಇರಿಸಿದ್ದೇವೆ ಎಂದು ಹೇಳಿದ್ದಾರೆ.  2018ರ ಸಮೀಕ್ಷೆಯಲ್ಲಿ ಅತೀ ಹೆಚ್ಚು ನಂಬಿಕೆ ವ್ಯಕ್ತಪಡಿಸಿದವರ ಸಂಖ್ಯೆ ಶೇಕಡ 29.9 ಆಗಿತ್ತು. ಇದೇ ಅವಧಿಯಲ್ಲಿ ಶೇಕಡ 28.4 ಮಂದಿ ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದು ಹೇಳಿದ್ದರು. ನಂಬಿಕೆಯ  ವಿಷಯದಲ್ಲಿ 2010ರಲ್ಲಿ 18ನೇ ಸ್ಥಾನದಲ್ಲಿದ್ದ  ಪೊಲೀಸ್ ಇಲಾಖೆ ಇದೀಗ  4ನೇ ಸ್ಥಾನಕ್ಕೆ ತಲುಪಿದೆ. ಏಪ್ರಿಲ್ 23ರಿಂದ 30ರ ಅವಧಿಯಲ್ಲಿ ಈ ಸಮೀಕ್ಷೆ ಕೈಗೊಳ್ಳಲಾಗಿತ್ತು.

LEAVE A REPLY

Please enter your comment!
Please enter your name here

Read More

ರಾಜ್ಯದಲ್ಲಿ 5872 ಮಂದಿಗೆ ಕೊರೋನಾ, 88 ಬಲಿ

newsics.comಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 5872 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 7,82,773ಕ್ಕೆ ಏರಿಕೆಯಾಗಿದೆ.ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬುಧವಾರ ಬಿಡುಗಡೆ...

ನೂಡಲ್ಸ್ ತಿಂದು ಒಂದೇ ಕುಟುಂಬದ 9 ಮಂದಿ ಸಾವು

newsics.comಬೀಜಿಂಗ್: ಮನೆಯಲ್ಲೇ ತಯಾರಿಸಿದ ನೂಡಲ್ಸ್ ತಿಂದು ಒಂದೇ ಕುಟುಂಬದ 9 ಮಂದಿ ಸಾವಿಗೀಡಾಗಿದ್ದಾರೆ.ಹುದುಗಿಸಿದ ಜೋಳದ ಹಿಟ್ಟಿನ ನೂಡಲ್ ಅನ್ನು ಸುಮಾರು ಒಂದು ವರ್ಷ ಫ್ರಿಡ್ಜ್ ನಲ್ಲಿಡಲಾಗಿತ್ತು. ಅದನ್ನು ಗಮನಿಸದೆ ಎಲ್ಲರೂ...

ಮಿತಿಮೀರಿದ ಮಾಹಿತಿಗಳಿಂದ ಅನಗತ್ಯ ಪ್ರವೃತ್ತಿ ಹೆಚ್ಚಳ

newsics.comಬೆಂಗಳೂರು: ಸಾಹಿತ್ಯ ಸಂವಹನದ ಒಂದು ರೂಪವಾಗಿದೆ ಎಂದು ಹಿರಿಯ ಕವಿ ಬಿ.ಆರ್. ಲಕ್ಷ್ಮಣ್ ರಾವ್ ಅಭಿಪ್ರಾಯಪಟ್ಟಿದ್ದಾರೆ.ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯ ಪಬ್ಲಿಕೇಶನ್ ವಿಂಗ್ ಬುಧವಾರ (ಅ.21) ತನ್ನ ಪ್ರಥಮ ವೃತ್ತಿಪರ...

Recent

error: Content is protected !!