Sunday, May 16, 2021

ಕೇರಳ ಪ್ರವಾಸೋದ್ಯಮಕ್ಕೆ ಮಾರಕ ಹೊಡೆತ ನೀಡಿದ ಕೊರೋನಾ

ತಿರುವನಂತಪುರ: ಪ್ರವಾಹದಿಂದ ತತ್ತರಿಸಿ, ಇದೀಗ ತಾನೆ ಚೇತರಿಸಿಕೊಳ್ಳುತ್ತಿರುವ ಕೇರಳದ ಪ್ರವಾಸೋದ್ಯಮಕ್ಕೆ ಮಾರಕ ಕೊರೋನಾ ವೈರಸ್ ಮಾರಕ ಹೊಡೆತ ನೀಡಿದೆ. ಪ್ರವಾಸಿಗರು ಭೀತಿಯಿಂದ ಬುಕ್ ಮಾಡಿದ್ದ ರೂಮ್ ಗಳನ್ನೆಲ್ಲ ರದ್ದು ಮಾಡುತ್ತಿದ್ದಾರೆ. ಇದು ಕೇರಳದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರುವ  ಭೀತಿಯನ್ನು ರಾಜ್ಯ ಸರ್ಕಾರ ವ್ಯಕ್ತಪಡಿಸಿದೆ. ವೈರಸ್ ದಾಳಿಯಿಂದ ಭೀತಿಪಡಬೇಡಿ, ಕೇರಳ ಸುರಕ್ಷಿತ ರಾಜ್ಯ ಎಂಬ ಸಂದೇಶವನ್ನು ಸಾಮಾಜಿಕ ಜಾಲ ತಾಣಮೂಲಕ ಪ್ರಚಾರ ಪಡಿಸಲು ಕೇರಳ ಚಿಂತನೆ ನಡೆಸಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿಗಳು

Latest News

ಫೇಸ್’ಬುಕ್’ನಲ್ಲಿ ಉಗ್ರ ಸಿದ್ಧಾಂತದ ಫೋಸ್ಟ್: ತಮಿಳುನಾಡಿನ 4 ಕಡೆ ಎನ್ಐಎ ಶೋಧ

newsics.com ಚೆನ್ನೈ: ಉಗ್ರ ಸಂಘಟನೆಗಳ ಸಿದ್ಧಾಂತ ಪ್ರತಪಾದಿಸುವ ಪೋಸ್ಟ್'ಗಳನ್ನು ಫೇಸ್'ಬುಕ್'ನಲ್ಲಿ ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಭಾನುವಾರ ತಮಿಳುನಾಡಿನ ಮಧುರೈ ಜಿಲ್ಲೆಯ ನಾಲ್ಕು...

ಚೀನಾದಿಂದ ದೆಹಲಿಗೆ ಬಂತು 100 ಟನ್ ಆಕ್ಸಿಜನ್

newsics.com ನವದೆಹಲಿ: ಭಾರತದ ಕೊರೋನಾ ವಿರುದ್ಧದ ಹೋರಾಟಕ್ಕೆ 40ಕ್ಕೂ ಹೆಚ್ಚು ರಾಷ್ಟ್ರಗಳು ನೆರವು ನೀಡಿದ್ದು, ಇದೀಗ ಚೀನಾ ಕೂಡ ಗರಿಷ್ಠ ಪ್ರಮಾಣದಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಪೂರೈಕೆ ಮಾಡಿದೆ. 3,600 ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಭಾರತಕ್ಕೆ ಪೂರೈಕೆ ಮಾಡಿದೆ....

ಆತಂಕದಿಂದ ನನಗೂ ಹಲವು ರಾತ್ರಿ ನಿದ್ದೆಯಿರಲಿಲ್ಲ: ತೆಂಡೂಲ್ಕರ್

newsics.com ಮುಂಬೈ: ನನ್ನ 24 ವರ್ಷಗಳ ವೃತ್ತಿಜೀವನದ ಹೆಚ್ಚಿನ ಸಮಯ ಆತಂಕದ ಕ್ಷಣಗಳನ್ನು ಎದುರಿಸಿದ್ದೆ. ಹಲವು ರಾತ್ರಿ ನಿದ್ದೆಯೇ ಇರಲಿಲ್ಲ ಎಂದು ಕ್ರಿಕೆಟ್ ಜೀವಂತ ದಂತಕತೆ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. ಪಂದ್ಯ ಪೂರ್ವದ ತಯಾರಿಯು...
- Advertisement -
error: Content is protected !!